ETV Bharat / bharat

ಟಾಪ್ 10 ನ್ಯೂಸ್ @ 3PM - current issues

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

Top 10 news @ 3PM
ಟಾಪ್ 10 ನ್ಯೂಸ್ @ 3PM
author img

By

Published : Dec 12, 2021, 2:58 PM IST

ಅಥಣಿ : ಗುಡಿಸಿಲಿನಲ್ಲೇ ದಿನ ದೂಡುತ್ತಿದ್ದಾರೆ ಅದೆಷ್ಟೋ ಮಂದಿ.. ಸರ್ಕಾರದ ಯೋಜನೆಗಳು ಯಾರಿಗೆ?

  • ವಿದ್ಯಾರ್ಥಿಗಳಿಗೆ ಕೋವಿಡ್

ದಾವಣಗೆರೆ: ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್.. ವಸತಿ ಶಾಲೆ ಸೀಲ್​ ಡೌನ್​

  • ಮೆಹಬೂಬಾ ಮುಫ್ತಿಗೆ ಗೃಹಬಂಧನ

ಶ್ರೀನಗರದಲ್ಲಿ ಪಿಡಿಪಿ ಯುವ ಸಮಾವೇಶಕ್ಕೆ ಅನುಮತಿ ರದ್ದು.. ಮೆಹಬೂಬಾ ಮುಫ್ತಿಗೆ ಗೃಹಬಂಧನ

  • ಮಧುಗಿರಿ ಫಾಲ್ಸ್​ ವೈಭವ

ಏಕ ಶಿಲಾ ನಗರಿ 'ಮಧುಗಿರಿ' ಮಡಿಲಲ್ಲಿ ಪತ್ತೆಯಾಯ್ತು ಜಲಾಧಾರೆಯ ವೈಭವ...

  • ಹಾವೇರಿ ರೈತರ ಸಮಸ್ಯೆ

ಹತ್ತಿ ಬೆಳೆ ಆಳೆತ್ತರಕ್ಕೆ ಬೆಳೆದ್ರೂ ಕಾಯಿ ಕಟ್ಟಲಿಲ್ಲ, ಫಸಲೂ ಇಲ್ಲ.. ಹಾವೇರಿ ರೈತರು ಕಂಗಾಲು

  • ಟ್ರ್ಯಾಕ್ಟರ್ ಪಲ್ಟಿ,ರೈತ ಸಾವು

ವಿಜಯೋತ್ಸವ ಮುಗಿಸಿ ಬರುತ್ತಿದ್ದ ರೈತ ಟ್ರ್ಯಾಕ್ಟರ್ ಪಲ್ಟಿಯಾಗಿ ಸಾವು

  • ಯುವಕನ ಬರ್ಬರ ಕೊಲೆ

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

  • ತೆಲಂಗಾಣದಲ್ಲಿ ಭೀಕರ ಅಪಘಾತ

ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಟ್ರಕ್‌ಗೆ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ..

  • ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್​ ಕೇಸ್

ಮತ್ತೊಂದು ಒಮಿಕ್ರಾನ್ ಕೇಸ್​ ಪತ್ತೆ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ

  • ಸುವರ್ಣಸೌಧಕ್ಕೆ ಮುತ್ತಿಗೆ

ನಾಳೆ ಸುವರ್ಣಸೌಧಕ್ಕೆ ಮುತ್ತಿಗೆ : ಕೋಡಿಹಳ್ಳಿ ಚಂದ್ರಶೇಖರ್

  • ಗುಡಿಸಿಲಿನಲ್ಲೇ ಜೀವನ

ಅಥಣಿ : ಗುಡಿಸಿಲಿನಲ್ಲೇ ದಿನ ದೂಡುತ್ತಿದ್ದಾರೆ ಅದೆಷ್ಟೋ ಮಂದಿ.. ಸರ್ಕಾರದ ಯೋಜನೆಗಳು ಯಾರಿಗೆ?

  • ವಿದ್ಯಾರ್ಥಿಗಳಿಗೆ ಕೋವಿಡ್

ದಾವಣಗೆರೆ: ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್.. ವಸತಿ ಶಾಲೆ ಸೀಲ್​ ಡೌನ್​

  • ಮೆಹಬೂಬಾ ಮುಫ್ತಿಗೆ ಗೃಹಬಂಧನ

ಶ್ರೀನಗರದಲ್ಲಿ ಪಿಡಿಪಿ ಯುವ ಸಮಾವೇಶಕ್ಕೆ ಅನುಮತಿ ರದ್ದು.. ಮೆಹಬೂಬಾ ಮುಫ್ತಿಗೆ ಗೃಹಬಂಧನ

  • ಮಧುಗಿರಿ ಫಾಲ್ಸ್​ ವೈಭವ

ಏಕ ಶಿಲಾ ನಗರಿ 'ಮಧುಗಿರಿ' ಮಡಿಲಲ್ಲಿ ಪತ್ತೆಯಾಯ್ತು ಜಲಾಧಾರೆಯ ವೈಭವ...

  • ಹಾವೇರಿ ರೈತರ ಸಮಸ್ಯೆ

ಹತ್ತಿ ಬೆಳೆ ಆಳೆತ್ತರಕ್ಕೆ ಬೆಳೆದ್ರೂ ಕಾಯಿ ಕಟ್ಟಲಿಲ್ಲ, ಫಸಲೂ ಇಲ್ಲ.. ಹಾವೇರಿ ರೈತರು ಕಂಗಾಲು

  • ಟ್ರ್ಯಾಕ್ಟರ್ ಪಲ್ಟಿ,ರೈತ ಸಾವು

ವಿಜಯೋತ್ಸವ ಮುಗಿಸಿ ಬರುತ್ತಿದ್ದ ರೈತ ಟ್ರ್ಯಾಕ್ಟರ್ ಪಲ್ಟಿಯಾಗಿ ಸಾವು

  • ಯುವಕನ ಬರ್ಬರ ಕೊಲೆ

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ

  • ತೆಲಂಗಾಣದಲ್ಲಿ ಭೀಕರ ಅಪಘಾತ

ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಟ್ರಕ್‌ಗೆ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.