ETV Bharat / bharat

ಟಾಪ್​ 10 ನ್ಯೂಸ್​ @ 3PM - TOP 10 NEWS AT 3PM

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

ಟಾಪ್​ 10 ನ್ಯೂಸ್​ @ 3PM
ಟಾಪ್​ 10 ನ್ಯೂಸ್​ @ 3PM
author img

By

Published : Apr 20, 2021, 2:57 PM IST

  • ಬೆಡ್ ಸಿಗದೆ ಕೊನೆಯುಸಿರೆಳೆದ ಸೋಂಕಿತ

ಇದೆಂಥಾ ದುಸ್ಥಿತಿ; ರಾಜ್ಯ ರಾಜಧಾನಿಯಲ್ಲಿ ಬೆಡ್ ಸಿಗದೆ ಪಿಕ್ ಅಪ್ ವ್ಯಾನ್‌ನಲ್ಲೇ ಕೊನೆಯುಸಿರೆಳೆದ ಸೋಂಕಿತ!

  • ಸಿಎಂ ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತೆ?

ಏಪ್ರಿಲ್ 23ಕ್ಕೆ ಸಿಎಂ ಬಿಎಸ್​ವೈ ಆಸ್ಪತ್ರೆಯಿಂದ ಬಿಡುಗಡೆ ಸಾಧ್ಯತೆ?

  • ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿ

1-9ನೇ ತರಗತಿಗಳಿಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿ!

  • ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಉತ್ತರಪ್ರದೇಶದ ಐದು ನಗರಗಳಲ್ಲಿ ಲಾಕ್​ಡೌನ್ ಕುರಿತ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

  • ಗರ್ಭಿಣಿ ಡಿವೈಎಸ್​ಪಿ ಮಾದರಿ

ಕೋವಿಡ್​ ಉಲ್ಬಣದ ನಡುವೆಯೂ ಕರ್ತವ್ಯಕ್ಕಾಗಿ ರಸ್ತೆಗಿಳಿದ ಗರ್ಭಿಣಿ ಡಿವೈಎಸ್​ಪಿ

  • ಮಾಸ್ಕ್​ ಧರಿಸದವನಿಗೆ ₹10 ಸಾವಿರ ದಂಡ..

ಮೊದ್ಲು ₹1 ದಂಡ ಹಾಕಿದ್ರೂ ಬುದ್ಧಿ ಬೇಡವೇ.. 2ನೇ ಬಾರಿ ಮಾಸ್ಕ್​ ಧರಿಸದ ವ್ಯಕ್ತಿಗೆ ₹10 ಸಾವಿರ ದಂಡ..

  • ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಕೇಂದ್ರ ಸರ್ಕಾರ 'ಲಸಿಕೆ ತಾರತಮ್ಯ ತಂತ್ರ' ಅನುಸರಿಸುತ್ತಿದೆ: ರಾಹುಲ್ ಗಾಂಧಿ ಕಿಡಿ

  • ವಲಸೆ ಕಾರ್ಮಿಕರಿದ್ದ ಬಸ್​ ಪಲ್ಟಿ

ದೆಹಲಿಯಿಂದ ವಲಸೆ ಕಾರ್ಮಿಕರನ್ನು ಹೊತ್ತು ಬರುತ್ತಿದ್ದ ಬಸ್​ ಪಲ್ಟಿ: ಮೂವರು ಸಾವು

  • ಅಮೇಜಾನ್​​ನಲ್ಲಿ "ರಾಬರ್ಟ್ "

ಈ ತಿಂಗಳ ಅಂತ್ಯದಲ್ಲಿ ಅಮೇಜಾನ್​​ನಲ್ಲಿ ಅಬ್ಬರಿಸಲು ರೆಡಿಯಾದ "ರಾಬರ್ಟ್ "

  • ನಟಿ ಸಂಜನಾ‌ಗೆ ಕೊರೊನಾ

ಕೊರೊನಾ ಪಾಸಿಟಿವ್ ಬಗ್ಗೆ ದೃಢ ಪಡಿಸಿದ ನಟಿ ಸಂಜನಾ‌... ಚಂದನವನದ ತಾರೆಯರಲ್ಲೂ ಮೂಡಿದ ಆತಂಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.