ETV Bharat / bharat

ಟಾಪ್ 10 ನ್ಯೂಸ್ @ 1PM - ಪ್ರಚಲಿತ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

1pm
1pm
author img

By

Published : Aug 20, 2021, 12:57 PM IST

ಹೊಸಪೇಟೆ: ಮೊಹರಂ ಪ್ರಯುಕ್ತ ಬೆಂಕಿ ಕೆಂಡದಿಂದ ಸ್ನಾನ ಮಾಡಿದ ಭಕ್ತ ಸಮೂಹ

  • ಇಲ್ಲ ಬಿಡುಗಡೆ

ಜಾಮೀನು ಸಿಕ್ಕರೂ ಸಿಗದ ಬಿಡುಗಡೆ ಭಾಗ್ಯ: ಸರ್ಕಾರಿ ರಜೆಯಿಂದ ಜೈಲಲ್ಲೇ ಉಳಿದ ವಿನಯ್​​​ ಕುಲಕರ್ಣಿ

  • 3 ಮಕ್ಕಳ ಕಾನೂನು

ಚೀನಾದಲ್ಲಿ 3 ಮಕ್ಕಳ ಪರಿಷ್ಕೃತ ಕಾನೂನಿಗೆ ಕ್ಸಿ ಜಿನ್‌ಪಿಂಗ್ ಸರ್ಕಾರ ಒಪ್ಪಿಗೆ

  • ಅಂತರ ಮಾಯ

ಹಬ್ಬದ ಖರೀದಿಯಲ್ಲಿ ಕೊರೊನಾ ಮರೆತ ಮಂದಿ: ಕೆ.ಆರ್ ಮಾರುಕಟ್ಟೆಯಲ್ಲಿ ಜನಸಾಗರ

  • Black Fungus

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ: ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣ ಪತ್ತೆ

  • ಕೊರೊನಾ ಅಪ್​ಡೇಟ್

ಏರುಗತಿಯಲ್ಲಿ ಕೊರೊನಾ: ಕಳೆದ 24 ಗಂಟೆಯಲ್ಲಿ 36,571 ಮಂದಿಗೆ ಸೋಂಕು ದೃಢ

  • ಅಫ್ಘನ್ ಸಂಘರ್ಷ

ವಿಡಿಯೋ: ಕಂದಮ್ಮಗಳ ಅಮೆರಿಕ ಸೈನಿಕರ ಕೈಗೆ ಒಪ್ಪಿಸುತ್ತಿರುವ ಅಫ್ಘನ್ ಪೋಷಕರು

  • ಸಭೆ ಕರೆದ ಸೋನಿಯಾ

ಎನ್‌ಡಿಎ ವಿರುದ್ಧ ಒಗ್ಗಟ್ಟಿನ ಮಂತ್ರ: ವಿಪಕ್ಷ ನಾಯಕರ ಸಭೆ ಕರೆದ ಸೋನಿಯಾ

  • ಕೊರೊನಾ ನಿಯಮ ಪಾಲಿಸಿ

ನಿಯಮ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ: ಸಿಎಂ ಬೊಮ್ಮಾಯಿ

KGF Chapter2: ಜೀ ವಾಹಿನಿಗೆ ಸ್ಯಾಟಲೈಟ್ ಹಕ್ಕು ಮಾರಾಟ, ಹೊಸ ದಾಖಲೆ?

  • ಕೆಂಡ ಸ್ನಾನ

ಹೊಸಪೇಟೆ: ಮೊಹರಂ ಪ್ರಯುಕ್ತ ಬೆಂಕಿ ಕೆಂಡದಿಂದ ಸ್ನಾನ ಮಾಡಿದ ಭಕ್ತ ಸಮೂಹ

  • ಇಲ್ಲ ಬಿಡುಗಡೆ

ಜಾಮೀನು ಸಿಕ್ಕರೂ ಸಿಗದ ಬಿಡುಗಡೆ ಭಾಗ್ಯ: ಸರ್ಕಾರಿ ರಜೆಯಿಂದ ಜೈಲಲ್ಲೇ ಉಳಿದ ವಿನಯ್​​​ ಕುಲಕರ್ಣಿ

  • 3 ಮಕ್ಕಳ ಕಾನೂನು

ಚೀನಾದಲ್ಲಿ 3 ಮಕ್ಕಳ ಪರಿಷ್ಕೃತ ಕಾನೂನಿಗೆ ಕ್ಸಿ ಜಿನ್‌ಪಿಂಗ್ ಸರ್ಕಾರ ಒಪ್ಪಿಗೆ

  • ಅಂತರ ಮಾಯ

ಹಬ್ಬದ ಖರೀದಿಯಲ್ಲಿ ಕೊರೊನಾ ಮರೆತ ಮಂದಿ: ಕೆ.ಆರ್ ಮಾರುಕಟ್ಟೆಯಲ್ಲಿ ಜನಸಾಗರ

  • Black Fungus

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ: ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣ ಪತ್ತೆ

  • ಕೊರೊನಾ ಅಪ್​ಡೇಟ್

ಏರುಗತಿಯಲ್ಲಿ ಕೊರೊನಾ: ಕಳೆದ 24 ಗಂಟೆಯಲ್ಲಿ 36,571 ಮಂದಿಗೆ ಸೋಂಕು ದೃಢ

  • ಅಫ್ಘನ್ ಸಂಘರ್ಷ

ವಿಡಿಯೋ: ಕಂದಮ್ಮಗಳ ಅಮೆರಿಕ ಸೈನಿಕರ ಕೈಗೆ ಒಪ್ಪಿಸುತ್ತಿರುವ ಅಫ್ಘನ್ ಪೋಷಕರು

  • ಸಭೆ ಕರೆದ ಸೋನಿಯಾ

ಎನ್‌ಡಿಎ ವಿರುದ್ಧ ಒಗ್ಗಟ್ಟಿನ ಮಂತ್ರ: ವಿಪಕ್ಷ ನಾಯಕರ ಸಭೆ ಕರೆದ ಸೋನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.