ETV Bharat / bharat

ಸಂಸತ್​ನಲ್ಲಿ 'ಹಿಜಾಬ್' ಸದ್ದು ಸೇರಿದಂತೆ ಈ ಹೊತ್ತಿನ ಹತ್ತು ಸುದ್ದಿಗಳು - ಟಾಪ್​​ 10 ನ್ಯೂಸ್​​ @ 1PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ.

Top 10  News @ 1 PM
ಟಾಪ್​​ 10 ನ್ಯೂಸ್​​ @ 1PM
author img

By

Published : Feb 5, 2022, 12:58 PM IST

ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ, ಚುನಾವಣೆಗೂ ಮುನ್ನವೇ ಗೋವಾಕ್ಕೆ ಬರ್ತಾರೆ: ಸಿ.ಟಿ.ರವಿ

  • ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ

ಹಿಜಾಬ್ ಹೆಸರಿನಲ್ಲಿ ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ: ಕಟೀಲ್​ ಕಿಡಿ

  • ಹೈಕೋರ್ಟ್ ಆದೇಶ

ಕೋರ್ಟ್ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಹೈಕೋರ್ಟ್ ಸುತ್ತೋಲೆ

  • ನಸುಕಿನ ಜಾವ ನಡೆದ ರಥೋತ್ಸವ

ಮುರುಘಾ ಮಠ ಜಾತ್ರೆ: ನಸುಕಿನ ಜಾವ ನಡೆದ ಸಾಂಪ್ರದಾಯಿಕ ರಥೋತ್ಸವ

  • ಜೇಮ್ಸ್​ಗೆ ರಾಘಣ್ಣ ಡಬ್ಬಿಂಗ್

ಅಪ್ಪು ಅಭಿನಯದ 'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್: ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

  • ಕಾನ್ಸ್​ಟೇಬಲ್​​ ಅಮಾನತು

ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್: ಕಾನ್ಸ್​ಟೇಬಲ್​​ ಅಮಾನತು

  • ಸರ್ಕಾರಕ್ಕೆ ಕಾಸಿಯಾ ಒತ್ತಾಯ

ಬಿಬಿಎಂಪಿಯ ಸೆಸ್ ಪ್ರಸ್ತಾವನೆ ಮುಂದೂಡಿ: ರಾಜ್ಯ ಸರ್ಕಾರಕ್ಕೆ ಕಾಸಿಯಾ ಒತ್ತಾಯ

  • 2 ಸ್ಟಾರ್ಟ್​ಅಪ್​​ನಲ್ಲಿ ಜಿಯೋ ಹೂಡಿಕೆ

ಕೃತಕ ಬುದ್ಧಿಮತ್ತೆಯ ಎರಡು ಸ್ಟಾರ್ಟ್​ಅಪ್​​ನಲ್ಲಿ ಜಿಯೋ ಹೂಡಿಕೆ

  • ಸಂಸತ್​ನಲ್ಲಿ ಹಿಜಾಬ್ ಸದ್ದು

ಸಂಸತ್​ನಲ್ಲಿ 'ಕರ್ನಾಟಕದ ಹಿಜಾಬ್' ಸದ್ದು: ಎಐಎಂಐಎಂ,ಡಿಎಂಕೆ - ಕಾಂಗ್ರೆಸ್​ ಸಂಸದರಿಂದ ತರಾಟೆ!

  • ರಾಹುಲ್​ ಗಾಂಧಿ ಟ್ವೀಟ್

ಹಿಜಾಬ್​ ವಿವಾದ: ಆ ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆ ಬುದ್ದಿಕೊಡಲಿ.. ಅವಳು ತಾರತಮ್ಯ ಮಾಡೋದಿಲ್ಲ ಎಂದ ರಾಹುಲ್​ ಗಾಂಧಿ!

  • ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ

ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ, ಚುನಾವಣೆಗೂ ಮುನ್ನವೇ ಗೋವಾಕ್ಕೆ ಬರ್ತಾರೆ: ಸಿ.ಟಿ.ರವಿ

  • ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ

ಹಿಜಾಬ್ ಹೆಸರಿನಲ್ಲಿ ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ: ಕಟೀಲ್​ ಕಿಡಿ

  • ಹೈಕೋರ್ಟ್ ಆದೇಶ

ಕೋರ್ಟ್ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಹೈಕೋರ್ಟ್ ಸುತ್ತೋಲೆ

  • ನಸುಕಿನ ಜಾವ ನಡೆದ ರಥೋತ್ಸವ

ಮುರುಘಾ ಮಠ ಜಾತ್ರೆ: ನಸುಕಿನ ಜಾವ ನಡೆದ ಸಾಂಪ್ರದಾಯಿಕ ರಥೋತ್ಸವ

  • ಜೇಮ್ಸ್​ಗೆ ರಾಘಣ್ಣ ಡಬ್ಬಿಂಗ್

ಅಪ್ಪು ಅಭಿನಯದ 'ಜೇಮ್ಸ್'ಗೆ ರಾಘಣ್ಣ ಡಬ್ಬಿಂಗ್: ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

  • ಕಾನ್ಸ್​ಟೇಬಲ್​​ ಅಮಾನತು

ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್: ಕಾನ್ಸ್​ಟೇಬಲ್​​ ಅಮಾನತು

  • ಸರ್ಕಾರಕ್ಕೆ ಕಾಸಿಯಾ ಒತ್ತಾಯ

ಬಿಬಿಎಂಪಿಯ ಸೆಸ್ ಪ್ರಸ್ತಾವನೆ ಮುಂದೂಡಿ: ರಾಜ್ಯ ಸರ್ಕಾರಕ್ಕೆ ಕಾಸಿಯಾ ಒತ್ತಾಯ

  • 2 ಸ್ಟಾರ್ಟ್​ಅಪ್​​ನಲ್ಲಿ ಜಿಯೋ ಹೂಡಿಕೆ

ಕೃತಕ ಬುದ್ಧಿಮತ್ತೆಯ ಎರಡು ಸ್ಟಾರ್ಟ್​ಅಪ್​​ನಲ್ಲಿ ಜಿಯೋ ಹೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.