ETV Bharat / bharat

News today: ಇಂದು ಗಮನಿಸಬಹುದಾದ ಪ್ರಮುಖ ಸುದ್ದಿಗಳ ಮುನ್ನೋಟ

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ 3 ವರ್ಷ ತುಂಬುತ್ತಿದ್ದು, ಅಭಿಮಾನಿಗಳು ಹಾಗೂ ಕುಟುಂಬ ಸದಸ್ಯರು ಪುಣ್ಯಸ್ಮರಣೆ ಕಾರ್ಯ ನೆರವೇರಿಸಲಿದ್ದಾರೆ.

TODAYS TOPS NEWS FOR WATCH OUT
TODAYS TOPS NEWS FOR WATCH OUT
author img

By

Published : Nov 24, 2021, 6:26 AM IST

ದೇಶ:

  • ಚೆನ್ನೈನಲ್ಲಿ ಹಲವಾರು ಕಡೆ ವಿದ್ಯುತ್ ಕಡಿತ
  • ರಾಜಸ್ಥಾನ ಹೋಮ್ ಗಾರ್ಡ್ ಕಾನ್​ಸ್ಟೇಬಲ್ ಹುದ್ದೆಗಳ ಭರ್ತಿಗೆ ಇಂದಿನಿಂದ ಅರ್ಜಿ ಆಹ್ವಾನ
  • ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಅನುಮೋದನೆ ನೀಡುವ ಸಾಧ್ಯತೆ
  • ಪ್ರಧಾನಿ ಭೇಟಿಯಾಗಲಿರುವ ಮಮತಾ ಬ್ಯಾನರ್ಜಿ, ಬಿಎಸ್‌ಎಫ್, ಕೇಂದ್ರ ನಿಧಿಗಳ ಕುರಿತು ಚರ್ಚಿಸುವ ಸಾಧ್ಯತೆ
  • ಪ್ರಿಯಾಂಕಾ ಗಾಂಧಿ ಅವರ ಉತ್ತರ ಪ್ರದೇಶದ ರ‍್ಯಾಲಿ ವೇಳೆ ರಾಜಸ್ಥಾನದ ನಿರುದ್ಯೋಗಿ ಯುವಕರಿಂದ ಪ್ರತಿಭಟನೆಗೆ ಸಿದ್ಧತೆ
  • ಅಖಿಲೇಶ್ ಯಾದವ್ ಅವರು ಜಯಂತ್ ಚೌಧರಿ ಅವರನ್ನು ಭೇಟಿ ಮಾಡಿದ್ದು, ಅಧೀಕೃತವಾಗಿ ಆರ್‌ಎಲ್‌ಡಿ-ಎಸ್‌ಪಿ ಮೈತ್ರಿ ಘೋಷಣೆ

ರಾಜ್ಯ:

  • ದಾವಣಗೆರೆಯ ಆವರಗೆರೆಯಲ್ಲಿ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಕಾರ್ಯಕ್ರಮ
  • ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸ; ಮಳೆ ಹಾನಿ ಪ್ರದೇಶಗಳ ವೀಕ್ಷಣೆ…
  • ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನ ಅಗಲಿ ಇಂದಿಗೆ 3 ವರ್ಷ; ಅಭಿಮಾನಿಗಳಿಂದ ಪುಣ್ಯಸ್ಮರಣೆ
  • 11 ಗಂಟೆಗೆ ಸಿಎಂ ನಿವಾಸದಲ್ಲಿ ಚಾರು ವಸಂತ ಮಹಾಕಾವ್ಯ ಬಿಡುಗಡೆ
  • ಕೃಡೈ ರಾಷ್ಟ್ರೀಯ ನಿಯೋಗದಿಂದ ಸಿಎಂ ಭೇಟಿ
  • ವಿಪತ್ತು ನಿರ್ವಹಣಾ ಕಾಯ್ದೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಗಳ ವಿಚಾರಣೆ
  • ಬೆಳಗ್ಗೆ 11 ಕ್ಕೆ ಕ.ಸಾ.ಪ ನೂತನ ಅಧ್ಯಕ್ಷರ ಹೆಸರು ಅಧಿಕೃತ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.