ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಾದೇಶಿಕ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ..

Today's National and regional Important news
ಕೆಕೆಆರ್‌
author img

By

Published : Sep 28, 2021, 6:10 AM IST

  • ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶೇಷ ಲಕ್ಷಣಗಳಿರುವ 35 ಬೆಳೆಗಳ ತಳಿಗಳು ಉದ್ಘಾಟನೆ
  • ಇಂದಿನಿಂದ ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ
  • ಬೆಳಗಾವಿಯ ಭೀವಶಿ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಕಬ್ಬಿನ ಬೆಳೆ ನಾಟಿ ಪ್ರಾತ್ಯಕ್ಷಿಕೆ, ರೈತರೊಂದಿಗೆ‌ ಸಂವಾದ
  • ಮೈಸೂರಿನಲ್ಲಿ 6ನೇ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ
  • ಕನ್ನಯ್ಯ ಕುಮಾರ್‌, ಜಿಗ್ನೇಶ್‌ ಮೇವಾನಿ ಕಾಂಗ್ರೆಸ್‌ಗೆ ಸೇರ್ಪಡೆ
  • ಭಾರಿ ಮಳೆ ಹಿನ್ನೆಲೆ ಇಂದು, ನಾಳೆ ನಡೆಯಬೇಕಿದ್ದ ಉಸ್ಮಾನಿಯಾ ವಿವಿ, ಜೆಎನ್‌ಟಿಯು ಪರೀಕ್ಷೆಗಳು ಮುಂದೂಡಿಕೆ
  • ಗುಲಾಬ್‌ ಚಂಡಮಾರುತ ಎಫೆಕ್ಟ್‌: ಹೈದರಾಬಾದ್‌ನಲ್ಲಿ ಭಾರಿ ಮಳೆ ಸಾಧ್ಯತೆ
  • ತೆಲಂಗಾಣದಲ್ಲಿ ಇಂದು ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ
  • ಮಹಾರಾಷ್ಟ್ರದಲ್ಲಿ ಇಂದು, ನಾಳೆ ಭಾರಿ ಮಳೆಯ ಮುನ್ಸೂಚನೆ
  • ಗೋವಾದಲ್ಲೂ ಇಂದು, ನಾಳೆ ಭಾರಿ ಮಳೆಯ ಮುನ್ಸೂಚನೆ
  • ಜಿ-20 ಶೃಂಗಸಭೆಯಲ್ಲಿಂದು ಆಫ್ಘನ್‌ ಬಿಕ್ಕಟ್ಟು ಬಗ್ಗೆ ಚರ್ಚೆ
  • IPL 2021: ಶರ್ಜಾದಲ್ಲಿ ಮಧ್ಯಾಹ್ನ 3.30ಕ್ಕೆ ಕೋಲ್ಕತ್ತಾ ನೈಟ್‌ ರೈಡರ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌
  • IPL 2021: ಅಬುದಾಬಿಯಲ್ಲಿ ಸಂಜೆ 7.30ಕ್ಕೆ ಮುಂಬೈ ಇಂಡಿಯನ್ಸ್‌ vs ಪಂಜಾಬ್‌ ಕಿಂಗ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.