- ಬೆಳಗ್ಗೆ 9.45ಕ್ಕೆ ಅಶೋಕ ಹೋಟೆಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ
- ಇಂದಿನಿಂದ ಮೂರು ದಿನ ಬಿಜೆಪಿಯಿಂದ ಜನಸ್ವರಾಜ್ ಜಾಗೃತಿ ರ‍್ಯಾಲಿ
- ಬೆ. 11.30ಕ್ಕೆ, ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ, ಶಾಸಕರಾದ ಪಿ. ರಾಜೀವ್ ಸುದ್ದಿಗೋಷ್ಠಿ
- ದತ್ತ ಮಾಲಾಧಾರಿಗಳಿದ್ದ ಬಸ್‌ಗೆ ಕಲ್ಲು ತೂರಾಟ; ಇಂದು ಕೋಲಾರ ಬಂದ್‌ಗೆ ಕರೆ
- ಟೆಕ್ ಶೃಂಗ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
- ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹೈದರಾಬಾದ್‌ನಲ್ಲಿಂದು ಟಿಆರ್‌ಎಸ್ ಮಹಾ ಧರಣಿ
- ಇಂದಿನಿಂದ ಪೇಟಿಎಂ ಷೇರುಗಳ ಖರೀದಿಗೆ ಅವಕಾಶ
ಕ್ರೀಡೆ...
- ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿಂದು ಕರ್ನಾಟಕ - ಬೆಂಗಾಲ್ ಸೆಣಸಾಟ
- ರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್; ಕರ್ನಾಟಕ-ಪಂಜಾಬ್ ಸೆಮಿಫೈನಲ್ ಫೈಟ್