ನವದೆಹಲಿ: ದೇಶದಲ್ಲಿ 100 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಿರುವುದು ಹೊಸ ಮೈಲಿಗಲ್ಲಾಗಿದ್ದು, ಈ ಸಾಧನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಜೊತೆಗೆ ಆಸ್ಪತ್ರೆಯಲ್ಲಿ ಜನರಿಗೆ ಲಸಿಕೆ ನೀಡಿಕೆಯನ್ನು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಕೋವಿಡ್ ವಿರುದ್ಧ ಸುರಕ್ಷಾ ಕವಚವಾಗಿರುವ 100 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಸಾಧನೆ ಮಾಡಲಾಗಿದೆ. ಈ ಸಾಧನೆ ಪ್ರತಿಯೊಬ್ಬ ಭಾರತೀಯರದ್ದು. ಲಸಿಕೆ ಉತ್ಪಾದಕರು, ಆರೋಗ್ಯ ಕಾರ್ಯಕರ್ತರು ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಇತಿಹಾಸದಲ್ಲೇ ಇದು ಗೋಲ್ಡನ್ ದಿನ
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಇಂದಿಗೆ 100 ಕೋಟಿ ಲಸಿಕೆ ಹಂಚಿಕೆಯ ಸಾಧನೆ ಮಾಡಿದ್ದೇವೆ. ಭಾರತೀಯ ಇತಿಹಾಸದಲ್ಲಿ ಈ ದಿನ ಗೋಲ್ಡನ್ Dayಆಗಿ ದಾಖಲಾಗಲಿದೆ. ಕೇವಲ 9 ತಿಂಗಳಲ್ಲಿ ನಾವು ಈ ಸಾಧನೆಯನ್ನು ಮಾಡಿದ್ದೇವೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ತಿಳಿಸಿದ್ದಾರೆ.
-
Under PM Modi's leadership, Today India achieved mark of 100 crore vaccine doses administered. This day will be registered as the golden day in India's history. We've achieved this feat in 9 months only, hence I congratulate everyone: Union Health Minister Mansukh Mandaviya pic.twitter.com/JGGU1tryVw
— ANI (@ANI) October 21, 2021 " class="align-text-top noRightClick twitterSection" data="
">Under PM Modi's leadership, Today India achieved mark of 100 crore vaccine doses administered. This day will be registered as the golden day in India's history. We've achieved this feat in 9 months only, hence I congratulate everyone: Union Health Minister Mansukh Mandaviya pic.twitter.com/JGGU1tryVw
— ANI (@ANI) October 21, 2021Under PM Modi's leadership, Today India achieved mark of 100 crore vaccine doses administered. This day will be registered as the golden day in India's history. We've achieved this feat in 9 months only, hence I congratulate everyone: Union Health Minister Mansukh Mandaviya pic.twitter.com/JGGU1tryVw
— ANI (@ANI) October 21, 2021