ETV Bharat / bharat

ಮೇ 10ರಿಂದ ಎರಡು ವಾರಗಳ ಕಾಲ ತಮಿಳುನಾಡು ಲಾಕ್​​ಡೌನ್​​ - ತಮಿಳುನಾಡು ಲಾಕ್​​ಡೌನ್

ಕೊರೊನಾಗೆ ಕಡಿವಾಣ ಹಾಕಲು ಅಧಿಕಾರಕ್ಕೆ ಬಂದ ಮರುದಿನವೇ ಮುಖ್ಯಮಂತ್ರಿ ಸ್ಟಾಲಿನ್​​ ತಮಿಳುನಾಡಿನಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ್ದಾರೆ.

TN announces complete lockdown for 2 weeks from May 10
ಮೇ 10 ರಿಂದ ಎರಡು ವಾರಗಳ ಕಾಲ ತಮಿಳುನಾಡು ಲಾಕ್​​ಡೌನ್​​
author img

By

Published : May 8, 2021, 9:19 AM IST

ಚೆನ್ನೈ (ತಮಿಳುನಾಡು): ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್​ ನಿಯಂತ್ರಿಸಲು ತಮಿಳುನಾಡು ಸರ್ಕಾರ ಮೇ 10ರಿಂದ ಮೇ 24ರವರೆಗೆ ಲಾಕ್​ಡೌನ್​ ಹೇರಿದೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಎರಡು ವಾರಗಳ ಅವಧಿಗೆ​​ ಲಾಕ್​ಡೌನ್ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಿಎಂ ಆದ ಮೊದಲ ದಿನವೇ ತಮಿಳುನಾಡು ಜನತೆಗೆ ಸ್ಟಾಲಿನ್ ಬಂಪರ್‌ ಗಿಫ್ಟ್‌

ರಾಜ್ಯದಲ್ಲಿ ನಿನ್ನೆ ಕಳೆದ 24 ಗಂಟೆಗಳಲ್ಲಿ 26,465 ಹೊಸ ಕೋವಿಡ್​ ಕೇಸ್​ಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 13,23,965ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.