ಪಾಟ್ನಾ (ಬಿಹಾರ): ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬೆನ್ನಲ್ಲೇ ನಿತೀಶ್ ಕುಮಾರ್ ಪ್ರಧಾನಿ ಮೋದಿಗೆ ಸವಾಲವೊಡ್ಡುವ ಮಾತುಗಳನ್ನಾಡಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದವರು, 2024ರಲ್ಲೂ ಗೆಲ್ಲುವರೇ ಎಂದು ನಿತೀಶ್ ಪ್ರಶ್ನಿಸಿದ್ದಾರೆ.
-
Those who came to power in 2014, will they be victorious in 2024? I would like all (opposition) to be united for 2024. I am not a contender for any such post (on PM post): Bihar CM Nitish Kumar pic.twitter.com/XI7BPaAA9K
— ANI (@ANI) August 10, 2022 " class="align-text-top noRightClick twitterSection" data="
">Those who came to power in 2014, will they be victorious in 2024? I would like all (opposition) to be united for 2024. I am not a contender for any such post (on PM post): Bihar CM Nitish Kumar pic.twitter.com/XI7BPaAA9K
— ANI (@ANI) August 10, 2022Those who came to power in 2014, will they be victorious in 2024? I would like all (opposition) to be united for 2024. I am not a contender for any such post (on PM post): Bihar CM Nitish Kumar pic.twitter.com/XI7BPaAA9K
— ANI (@ANI) August 10, 2022
ಬಿಜೆಪಿ ಸಖ್ಯ ತೊರೆದು ಆರ್ಜೆಡಿ ಜೊತೆಗೆ ಮಹಾಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಇದಾದ ನಂತರ ಮಾತನಾಡಿದ ನಿತೀಶ್, 2024ರ ಲೋಕಸಭಾ ಚುನಾವಣೆಗೆ ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಾಗಬೇಕು ಎಂದಿದ್ದಾರೆ. ಅಲ್ಲದೇ, ತಾವು ಪ್ರಧಾನಿ ಹುದ್ದೆಗೆ ಪ್ರತಿಸ್ಪರ್ಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
Patna | The party made the decision together (to leave BJP)...whether I will stay or not (till 2024)...they can say what they want, but I will not live in the year 2014: Bihar CM Nitish Kumar pic.twitter.com/6pSFxpvtQn
— ANI (@ANI) August 10, 2022 " class="align-text-top noRightClick twitterSection" data="
">Patna | The party made the decision together (to leave BJP)...whether I will stay or not (till 2024)...they can say what they want, but I will not live in the year 2014: Bihar CM Nitish Kumar pic.twitter.com/6pSFxpvtQn
— ANI (@ANI) August 10, 2022Patna | The party made the decision together (to leave BJP)...whether I will stay or not (till 2024)...they can say what they want, but I will not live in the year 2014: Bihar CM Nitish Kumar pic.twitter.com/6pSFxpvtQn
— ANI (@ANI) August 10, 2022
ಇದೇ ವೇಳೆ ಬಿಜೆಪಿ ಮೈತ್ರಿಯಿಂದ ಹೊರ ಬರಬೇಕೆಂದು ಪಕ್ಷ ನಿರ್ಧಾರ ಮಾಡಿದೆ. 2024ರ ವರೆಗೆ ನಾನು ಇರುತ್ತೇನೆ ಇಲ್ಲವೋ, ಗೊತ್ತಿಲ್ಲ. ಅವರು (ಬಿಜೆಪಿ) ಏನ್ ಬೇಕಾದರೂ ಹೇಳಲಿ. ಆದರೆ, 2014ರ ಪರಿಸ್ಥಿತಿಯಲ್ಲಂತೂ ತಾವಿಲ್ಲ ಎಂದು ನೂತನ ಸಿಎಂ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!