ETV Bharat / bharat

ಶೋ ರೂಂನಲ್ಲಿ ಕಳ್ಳತನಕ್ಕೆ ಬಂದ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಿಟಕಿ ಬಳಿ ನೇತಾಡಿದ ಕಳ್ಳ! - ಮಾನಸರೋವರ್ ಪೊಲೀಸ್ ಠಾಣೆ

ಶೋ ರೂಂನಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಟ್ಟಡದ ಕಿಟಕಿ ಬಳಿ ನೇತಾಡಿರುವ ಘಟನೆ ಜೈಪುರದಲ್ಲಿ ನಡೆದಿದೆ.

jaipur
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಿಟಕಿ ಬಳಿ ನೇತಾಡಿದ ಕಳ್ಳ!
author img

By

Published : May 19, 2021, 3:57 PM IST

ಜೈಪುರ: ಕಳ್ಳನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಶೋ ರೂಂ ಹತ್ತಿ ಕಿಟಕಿ ಬಳಿ ಕುಳಿತು ಆತಂಕ ಸೃಷ್ಟಿಸಿರುವ ಘಟನೆ ನಡೆದಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಿಟಕಿ ಬಳಿ ನೇತಾಡಿದ ಕಳ್ಳ!

ಜೈಪುರದ ಮಾನಸರೋವರ್ ಪೊಲೀಸ್ ಠಾಣೆ ಪ್ರದೇಶದ ವಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕಳ್ಳತನಕ್ಕಾಗಿ ಮೂರು ಅಂತಸ್ತಿನ ಶೋ ರೂಂಗೆ ಎಂಟ್ರಿ ಕೊಟ್ಟಿದ್ದಾನೆ. ಈ ಸಮಯದಲ್ಲಿ ಪೊಲೀಸರು ಕಳ್ಳನನ್ನು ಬಂಧಿಸಿಲು ಯತ್ನಿಸಿದ್ದಾರೆ. ಈ ವೇಳೆ ಕಿಟಕಿಯಿಂದ ಜಂಪ್​ ಮಾಡಲು ಯತ್ನಿಸಿದ ಕಳ್ಳ, ಅರ್ಧ ಗಂಟೆಗೂ ಹೆಚ್ಚು ಕಾಲ ಕಿಟಕಿ ಬಳಿ ನೇತಾಡಿದ್ದಾನೆ.

ಓದಿ:ತೌಕ್ತೆ ಅಬ್ಬರ.. ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ಗುಜರಾತ್​ಗೆ ಆಗಮನ..

ಸದ್ಯ ಮಾನಸರೋವರ್ ಪೊಲೀಸ್ ಠಾಣೆ ಪೊಲೀಸರು ಉಪಾಯದಿಂದ ಕಳ್ಳನನ್ನು ಕೆಳಗಿಳಿಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳ್ಳ ಕಿಟಕಿ ಬಳಿ ನೇತಾಡಿರುವ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.