ಹೈದರಾಬಾದ್: 2020ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಮಹಿಳಾ ವಿಜ್ಞಾನಿ ಸೇರಿ ಮೂವರು ಸಾಧಕರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಈ ಪ್ರಶಸ್ತಿಯ ಮೊತ್ತವನ್ನು ಹಂಚಿಕೆ ಮಾಡಲಾಗಿದೆ.
ಕಪ್ಪು ಕುಳಿಗೆ (ಬ್ಲಾಕ್ ಹೋಲ್) ಸಂಬಂಧಿಸಿದ ಸಂಶೋಧನೆಗಳಿಗಾಗಿ ರೋಜರ್ ಪೆನ್ರೋಸ್ ಮತ್ತು ರೈನ್‌ಹಾರ್ಡ್ ಗೆಂಜೆಲ್ ಹಾಗೂ ಆ್ಯಂಡ್ರಿಯಾ ಘೆಂಜ್ ಅವರಿಗೆ ಜಂಟಿಯಾಗಿ ಪ್ರಶಸ್ತಿ ನೀಡಲಾಗಿತ್ತು. ಪ್ರಶಸ್ತಿಯ ಅರ್ಧದಷ್ಟು ಪಾಲನ್ನು ರೋಜರ್ ಪೆನ್ರೋಸ್ ಅವರಿಗೆ ನೀಡಲಾಯಿತು.
ಬೆಂ- ಮಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: 'ಶಿರಾಡಿ ಸುರಂಗ ರಸ್ತೆ ಯೋಜನೆಯ DPR ಸಿದ್ಧ'- ಗಡ್ಕರಿ
ವೈದ್ಯಕೀಯ ವಿಭಾಗದಲ್ಲಿ ಘೋಷಣೆ ಮಾಡಿರುವ ರೀತಿಯಲ್ಲೇ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಕಪ್ಪು ರಂಧ್ರಗಳನ್ನ ಪತ್ತೆ ಹಚ್ಚಿದ್ದಕ್ಕಾಗಿ ಈ ಪ್ರಶಸ್ತಿ ಒಲಿದು ಬಂದಿದೆ. ಬ್ರಿಟನ್‌ನ ರೋಜರ್ ಪೆನ್ರೋಸ್, ಜರ್ಮನಿಯ ರೀನ್‌ಹಾರ್ಡ್ ಜೆನ್ಜೆಲ್ ಮತ್ತು ಅಮೆರಿಕದ ಆಂಡ್ರಿಯಾ ಘೆಜ್ ಅವರಿಗೆ ಈ ಗೌರವ ಸಿಕ್ಕಿತು.