ETV Bharat / bharat

AMERICA WARSHIP: ಭಾರತಕ್ಕೆ ಬಂದ ‘ಫ್ರಾಂಕ್‌ ಕೇಬಲ್‌’... ಈ ಅಮೆರಿಕ ಯುದ್ಧನೌಕೆಯ ವಿಶೇಷತೆಗಳು ಏನು ಗೊತ್ತಾ!? - ಅಮೆರಿಕ ಯುದ್ಧನೌಕೆಯಲ್ಲಿ ಅತ್ಯಾಧುನಿಕ ಆಯುಧಗಳು

AMERICA WARSHIP: ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸುವ ಮತ್ತು ಸಮಗ್ರ ಸೌಲಭ್ಯಗಳು ಯುದ್ಧನೌಕೆ ‘ಫ್ರಾಂಕ್‌ ಕೇಬಲ್‌’ ಮಂಗಳವಾರ ವಿಶಾಖ ನೌಕಾಶ್ರಯಕ್ಕೆ ತಲುಪಿದೆ. ಅದರ ಕಾರ್ಯ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣಾ ಬನ್ನಿ...

AMERICA WARSHIP specialties  AMERICA WARSHIP  Frank Cable reached Vishakhapatnam  advanced weapon in america warship  Frank Cable warship news  ಅಮೆರಿಕ ಯುದ್ಧನೌಕೆಯ ವಿಶೇಷತೆಗಳು  ಅಮೆರಿಕ ಯುದ್ಧನೌಕೆ  ಅಮೆರಿಕ ಯುದ್ಧನೌಕೆಯಲ್ಲಿ ಅತ್ಯಾಧುನಿಕ ಆಯುಧಗಳು  ‘ಫ್ರಾಂಕ್‌ ಕೇಬಲ್‌’ ಯುದ್ಧನೌಕೆ
ಅಮೆರಿಕ ಯುದ್ಧನೌಕೆಯ ವಿಶೇಷತೆಗಳು
author img

By

Published : Aug 4, 2022, 9:52 AM IST

AMERICA WARSHIP: ಮಂಗಳವಾರದಂದು ಜಲಾಂತರ್ಗಾಮಿಗಳಿಗೆ ಬೆನ್ನಹಟ್ಟಿ ಓಡಿಸುವ ಮತ್ತು ಸಮಗ್ರ ಸೌಲಭ್ಯಗಳನ್ನು ಹೊಂದಿರುವ ‘ಫ್ರಾಂಕ್‌ ಕೇಬಲ್‌’ ಯುದ್ಧನೌಕೆ ವಿಶಾಖಪಟ್ಟಣಕ್ಕೆ ಬಂದು ತಲುಪಿತು. ಎಲ್‌.ಐ ಸ್ಪಿಯರ್‌ ಶ್ರೇಣಿಗೆ ಸೇರಿದ ಇದನ್ನು 1979ರಲ್ಲಿ ಅಮೆರಿಕಾ ನೌಕಾದಳದಲ್ಲಿ ಪರಿಚಯಿಸಲಾಗಿತ್ತು.

AMERICA WARSHIP specialties  AMERICA WARSHIP  Frank Cable reached Vishakhapatnam  advanced weapon in america warship  Frank Cable warship news  ಅಮೆರಿಕ ಯುದ್ಧನೌಕೆಯ ವಿಶೇಷತೆಗಳು  ಅಮೆರಿಕ ಯುದ್ಧನೌಕೆ  ಅಮೆರಿಕ ಯುದ್ಧನೌಕೆಯಲ್ಲಿ ಅತ್ಯಾಧುನಿಕ ಆಯುಧಗಳು  ‘ಫ್ರಾಂಕ್‌ ಕೇಬಲ್‌’ ಯುದ್ಧನೌಕೆ
ಅಮೆರಿಕ ಯುದ್ಧನೌಕೆಯ ವಿಶೇಷತೆಗಳು

*ಹಡಗಿನಿಂದ ಜಲಾಂತರ್ಗಾಮಿ ನೌಕೆಗೆ ವೇಗವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮತ್ತು ಇತರ ಸಂಪರ್ಕಗಳನ್ನು ಒದಗಿಸುವುದು ಇದರ ವಿಶೇಷತೆ. ಸಮುದ್ರಕ್ಕೆ ಧುಮುಕಿ ಅಗತ್ಯ ರಿಪೇರಿಗಳನ್ನು ಕೈಗೊಳ್ಳಲಿರುವ ನಾಲ್ವರು ನುರಿತ ಡೈವರ್‌ಗಳು ಈ ಹಡಗಿನಲ್ಲಿರುತ್ತಾರೆ.

* ಮನುಷ್ಯರು ಹೋಗಲಾಗದಂತಹ ಸ್ಥಳಗಳಿಗೆ ಕಳುಹಿಸಲು ಒಂದು ವಿಶೇಷ ರೋಬೋ ಕೂಡ ಇವರ ಬಳಿ ಇದೆ. ಸಾಮಾನ್ಯ ಜಲಾಂತರ್ಗಾಮಿಗಳ ಜೊತೆಗೆ ಪರಮಾಣು ಜಲಾಂತರ್ಗಾಮಿಗಳನ್ನು ಸಹ ತ್ವರಿತವಾಗಿ ದುರಸ್ತಿ ಮಾಡಬಹುದಾದ ಉತ್ತಮ ತರಬೇತಿ ಪಡೆದ ಎಂಜಿನಿಯರ್‌ಗಳು ಮತ್ತು ಇತರ ತಜ್ಞರನ್ನು ಈ ಹಡಗಿನಲ್ಲಿರುತ್ತಾರೆ.

*ಎರಡು ರಬ್ಬರ್​ ಬೋಟ್​ಗಳನ್ನು ಸಹ ಈ ಹಡಗು ಒಳಗೊಂಡಿದೆ. ಅಗತ್ಯವಿರುವಾಗ ಈ ರಬ್ಬರ್​ ಬೋಟ್​​ಗಳಿಗೆ ಗಾಳಿಯನ್ನು ತುಂಬಿಸಿ ಸಮುದ್ರದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಇದರಲ್ಲಿ ಮಿಲಟರಿಯ ಜೊತೆಗೆ ಸಿವಿಲಿಯನ್ ನೌಕರರು ಸಹ ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ. ಈ ಯುದ್ಧನೌಕೆಯು ಏಕಕಾಲದಲ್ಲಿ ನಾಲ್ಕು ಜಲಾಂತರ್ಗಾಮಿಗಳಿಗೆ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಲಾಕ್ಹೀಡ್‌ ನೌಕಾ ನಿರ್ಮಾಣ ಸಂಸ್ಥೆ ತಯಾರಿಸಿದ ಈ ಯುದ್ಧನೌಕೆಯು E.S.40 ಯುದ್ಧನೌಕೆಯಾಗಿ ಸಹ ಗುರುತಿಸಲಾಗಿದೆ.

ಅಮೆರಿಕ ಯುದ್ಧನೌಕೆಯ ವಿಶೇಷತೆಗಳು...: ಜಲಾಂತರ್ಗಾಮಿಗಳ ದುರಸ್ತಿಗಳಿಗೆ ಅಗತ್ಯವಿರುವ ಸುಮಾರು 30 ಸಾವಿರ ಬಿಡಿ ಭಾಗಗಳು ಇಲ್ಲಿ ಲಭ್ಯವಿರುತ್ತವೆ. ದುರಸ್ತಿಗಳಿಗೆ ನಟ್​ಗಳು, ಬೋಲ್ಟುಗಳು ಕೂಡ ಆ ಕಾಲದ ಸಮಯದಲ್ಲಿ ತಯಾರಿಸಲು ಸಾಧ್ಯವಾಗುವಂತೆ ಒಂದು ಮಹಡಿಯಲ್ಲಿ ಹಲವಾರು ಯಂತ್ರೋಪಕರಣಗಳನ್ನು ಇರಿಸಲಾಗಿದೆ.

ಅಮೆರಿಕ ಯುದ್ಧನೌಕೆಯಲ್ಲಿ ಅತ್ಯಾಧುನಿಕ ಆಯುಧಗಳು: ಕೇವಲ ದುರಸ್ತಿಗೆ ಅಷ್ಟೇ ಅಲ್ಲ, ಈ ಯುದ್ಧನೌಕೆಯಲ್ಲಿ ಯುದ್ಧಕ್ಕೆ ಅಗತ್ಯವಾದ ಅತ್ಯಾಧುನಿಕ ಆಯುಧಗಳು ಕೂಡ ಇದರಲ್ಲಿವೆ. ಹಲವು ಟೋರ್ಪೆಡೋಗಳನ್ನು ಕೂಡ ಇರಿಸಲಾಗಿದೆ. ಇದರಲ್ಲಿ ಆಸ್ಪತ್ರೆ ಸೌಲಭ್ಯ ಕೂಡ ಇದೆ. ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳು, ಒಂದು ಐದು ಟನ್ ಕ್ರೇನ್ ಮತ್ತೊಂದು 30 ಟನ್ ಸಾಮರ್ಥ್ಯವಿರುವ ಕ್ರೇನ್ ಇದೆ. ಉದ್ಯೋಗಿಗಳಿಗೆ ಅಗತ್ಯವಿರುವ ಅತ್ಯಂತ ಅಗತ್ಯವಿರುವ ಸೌಲಭ್ಯಗಳು, ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್​ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳಿವೆ.

ಭಾರತ ನೌಕಾ ದಳದೊಂದಿಗೆ ಸ್ನೇಹಸಂಬಂಧಗಳನ್ನು ಹೆಚ್ಚು ಬಳಸಿಕೊಳ್ಳುವುದು, ತಾಂತ್ರಿಕ ಪರಿಜ್ಞಾನಗಳ ಬಗ್ಗೆ ಅರಿವು ಹೆಚ್ಚಿಸುವುದು ನಮ್ಮ ಪ್ರವಾಸದ ಮುಖ್ಯ ಗುರಿ. ಅಗತ್ಯವಿರುವಾಗ ಇಬ್ಬರು ನೌಕಾದಳದ ಅಧಿಕಾರಿಗಳು, ನೌಕರರ ಸಮನ್ವಯದೊಂದಿಗೆ ಕಾರ್ಯಗಳನ್ನು ನಿರ್ವಹಿಸಲು ಸಹ ನಮ್ಮ ಪ್ರವಾಸ ಉಪಯುಕ್ತವಾಗಿದೆ ಎಂದು ತಿಳಿಯುತ್ತೇವೆ. ಇಂಡೋ-ಪೆಸಿಫಿಕ್‌ ಪ್ರದೇಶದ ಮೇಲೆ ಎರಡು ದೇಶಗಳು ಮತ್ತಷ್ಟು ಹೆಚ್ಚು ಹಿಡಿತ ಸಾಧಿಸಬಹುದು. ಮೊಟ್ಟಮೊದಲ ಬಾರಿಗೆ ವಿಶಾಖ ನೌಕಾಶ್ರಯಕ್ಕೆ ಬರುವುದು ಬಹಳ ಸಂತೋಷವಾಗಿದೆ ಎಂದು ಅಮೆರಿಕ ಸಾರ್ವಜನಿಕ ವ್ಯವಹಾರ ಅಧಿಕಾರಿ ಅಟಾರ್ನಿ ಚುಂಗ್‌ ಹೇಳಿದರು.

ಓದಿ: 2ನೇ ವಿಶ್ವ ಯುದ್ಧದ ವೇಳೆ ಮುಳುಗಿದ್ದ ಅಮೆರಿಕ ಯುದ್ಧನೌಕೆ ಪತ್ತೆ.. ಶಾರ್ಕ್​ಗೆ ಬಲಿಯಾಗಿದ್ದ ಅನೇಕ ಸೈನಿಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.