ETV Bharat / bharat

ಡ್ರಗ್ಸ್​​ ಪರೀಕ್ಷೆಗೊಳಪಡಲು ನಾನು ಸಿದ್ಧ ; ರಾಹುಲ್​ ಗಾಂಧಿಗೆ ಆ ಧೈರ್ಯ ಇದೆಯಾ? ಕೆಟಿಆರ್​ ಪ್ರಶ್ನೆ - ಸಚಿವ ಕೆಟಿಆರ್​

ಟಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ಅನೇಕ ನಟ-ನಟಿಯರ ಹೆಸರು ಕೇಳಿ ಬಂದಿದ್ದು, ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಲಾಗುತ್ತಿದೆ. ಇದರ ಮಧ್ಯೆ ಸಚಿವರು ಹಾಗೂ ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಕೆ ಟಿ ರಾಮರಾವ್ ಮೇಲೆ ಕಾಂಗ್ರೆಸ್​ ಗಂಭೀರ ಆರೋಪ ಮಾಡಿತ್ತು..

KTR
KTR
author img

By

Published : Sep 18, 2021, 9:25 PM IST

ಹೈದರಾಬಾದ್ ​(ತೆಲಂಗಾಣ) : ಮಾದಕ ದ್ರವ್ಯ ಸೇವನೆ ಪರೀಕ್ಷೆಗೊಳಪಡಲು ತಾವು ಸಿದ್ಧ. ಈ ಪರೀಕ್ಷೆಗೊಳಪಡಲು ರಾಹುಲ್​ ಗಾಂಧಿಗೆ ಧೈರ್ಯ ಇದೆಯಾ? ಎಂದು ತೆಲಂಗಾಣ ಸಚಿವ ಕೆ ಟಿ ರಾಮರಾವ್​​ ಪ್ರಶ್ನೆ ಮಾಡಿದ್ದಾರೆ. ಕೆಟಿಆರ್​​ ಡ್ರಗ್ಸ್​ ರಾಯಭಾರಿ ಎಂದು ತೆಲಂಗಾಣ ಕಾಂಗ್ರೆಸ್​ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಸಚಿವರು ಈ ರೀತಿಯ ಸವಾಲು ಹಾಕಿದ್ದಾರೆ.

ಇದನ್ನೂ ಓದಿರಿ: ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ.. ವಿರಾಟ್​ ನಡೆಗೆ ಕಪಿಲ್​ ದೇವ್​ ಬೇಸರ..

ತೆಲಂಗಾಣ ಭವನದಲ್ಲಿ ಮಾಧ್ಯಮದವರೊಂದಿಗೆ ಉತ್ತರಿಸಿದ ಅವರು, ಡ್ರಗ್ಸ್ ಪ್ರಕರಣದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ಸುಳ್ಳು ಆರೋಪ ಮಾಡುವವರ ವಿರುದ್ಧ ಕೇಸ್ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಂದು ವೇಳೆ ನಾನು ಡ್ರಗ್ಸ್​ ರಾಯಭಾರಿಯಾಗಿದ್ದರೆ, ಅದರ ಸೇವನೆ ಮಾಡಿದ್ದರೆ, ಪರೀಕ್ಷೆಗೊಳಪಡಲು ಸಿದ್ಧನಾಗಿದ್ದೇನೆ. ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿಗೆ ಆ ಧೈರ್ಯ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಟಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ಅನೇಕ ನಟ-ನಟಿಯರ ಹೆಸರು ಕೇಳಿ ಬಂದಿದ್ದು, ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಲಾಗುತ್ತಿದೆ. ಇದರ ಮಧ್ಯೆ ಸಚಿವರು ಹಾಗೂ ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಕೆ ಟಿ ರಾಮರಾವ್ ಮೇಲೆ ಕಾಂಗ್ರೆಸ್​ ಗಂಭೀರ ಆರೋಪ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.