ETV Bharat / bharat

ಸ್ಪಾ ಸೆಂಟರ್​, ಮಸಾಜ್​ ಪಾರ್ಲರ್​ ಮೇಲೆ ದಾಳಿ: ಹಲವರ ಬಂಧನ - ಹೈದರಾಬಾದ್​ ಅಪರಾಧ ಸುದ್ದಿ,

ಇಂದು ಬೆಳ್ಳಂಬೆಳಗ್ಗೆ ಹೈದರಾಬಾದ್​ ಟಾಸ್ಕ್​ಫೋರ್ಸ್​ ಅಧಿಕಾರಿಗಳು ಅನಧಿಕೃತವಾಗಿ ನಡೆಸುತ್ತಿದ್ದ ಸ್ಪಾ ಸೆಂಟರ್​ ಮೇಲೆ ದಾಳಿ ನಡೆಸಿ 13 ಜನರನ್ನು ಬಂಧಿಸಿದೆ.

Taskforce raids on Spa Centers, Hyderabad Spa Centers, Hyderabad massage centers, Hyderabad crime news, Sex racket in Spa centers, ಸ್ಪಾ ಸೆಂಟರ್​ ಮೇಲೆ ಟಾಸ್ಕ್​ಫೋರ್ಸ್​ ದಾಳಿ, ಹೈದರಾಬಾದ್​ ಸ್ಪಾ ಸೆಂಟರ್​, ಹೈದರಾಬಾದ್​ ಮಸಾಜ್​ ಸೆಂಟರ್​, ಹೈದರಾಬಾದ್​ ಅಪರಾಧ ಸುದ್ದಿ, ಸ್ಪಾ ಸೆಂಟರ್​ನಲ್ಲಿ ವೇಶ್ಯಾವಾಟಿಕೆ ದಂಧೆ,
ಹೈದರಾಬಾದ್​ನ ಸ್ಪಾ ಸೆಂಟರ್​, ಮಸಾಜ್​ ಪಾರ್ಲರ್​ ಮೇಲೆ ದಾಳಿ
author img

By

Published : Nov 25, 2021, 11:45 AM IST

ಹೈದರಾಬಾದ್​: ಇಲ್ಲಿನ ಹಲವು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಅನಧಿಕೃತ ಸ್ಪಾ ಸೆಂಟರ್​, ಮಸಾಜ್​ ಸೆಂಟರ್​ ಮೇಲೆ ಟಾಸ್ಕ್​ಫೋರ್ಸ್​ ಅಧಿಕಾರಿಗಳು ದಾಳಿ ನಡೆಸಿ ಸೀಜ್​ ಮಾಡಿದ್ದಾರೆ.

ಉತ್ತರ ವಲಯದ ಮಹಾಂಕಾಳಿ, ಕಾರ್ಖಾನಾ ಮತ್ತು ಮಾರೇಡುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ನಾಲ್ವರು ಸ್ಪಾ ನಿರ್ವಾಹಕರೊಂದಿಗೆ 12 ಮಹಿಳೆಯರು ಮತ್ತು ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಲಿಕೆಯ ಟ್ರೇಡ್ ಲೈಸನ್ಸ್ ಇಲ್ಲದೇ, ಸಿಸಿಟಿವಿ ಕ್ಯಾಮೆರಾಗಳಿಲ್ಲದೇ ಹಾಗೂ ಮಸಾಜ್ ಸೆಂಟರ್​​​​ಗೆ ಬರುವವರ ವಿವರಗಳನ್ನು ದಾಖಲಿಸದೇ ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಲ್ಲೂ ದಾಳಿ: ರಾಜ್ಯದ ರಾಜಧಾನಿ ಚೆನ್ನೈನಲ್ಲಿ ಮಸಾಜ್ ಸೆಂಟರ್​ಗಳ ನೆಪದಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ ಎಂಬ ನಿಖರ ಮಾಹಿತಿ ಪಡೆದ ಪೊಲೀಸರು ಚೆನ್ನೈನ 151 ಮಸಾಜ್ ಮತ್ತು ಸ್ಪಾ ಸೆಂಟರ್​ಗಳ ಮೇಲೆ ದಾಳಿ ನಡೆಸಿದ್ದರು. ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.