ETV Bharat / bharat

ನಕ್ಸಲರ​​ ಫೋನ್​​​ಗಳಲ್ಲಿ ಭಾರತದಲ್ಲಿ ಬಳಸದ ಸ್ವಿಸ್‌ ರೈಫಲ್, ಶಸ್ತ್ರಾಸ್ತ್ರಗಳ ಚಿತ್ರ; ಪಾಕ್​-ಚೀನಾ ನಂಟು? - ನಕ್ಸಲರ​​ ಫೋನ್​​​ಗಳಲ್ಲಿ ಸ್ವಯಂ ಚಾಲಿತ ರೈಫಲ್

ಕಳೆದ ಕೆಲವು ದಿನಗಳ ಹಿಂದೆ ಬಂಧನಕ್ಕೊಳಗಾಗಿರುವ ನಕ್ಸಲರ ಮೊಬೈಲ್​ಗಳಲ್ಲಿ ಸ್ವಯಂಚಾಲಿತ ರೈಫಲ್​ ಮತ್ತು ಇತರೆ ಸುಧಾರಿತ ಶಸ್ತ್ರಾಸ್ತ್ರಗಳ ಚಿತ್ರಗಳು ಕಂಡುಬಂದಿವೆ.

PLFI members arrested in Buxar
PLFI members arrested in Buxar
author img

By

Published : Jan 12, 2022, 6:03 PM IST

ರಾಂಚಿ(ಜಾರ್ಖಂಡ್​): ಇತ್ತೀಚೆಗೆ ಬಂಧನಕ್ಕೊಳಗಾಗಿರುವ ನಕ್ಸಲರ​ ಫೋನ್​​ಗಳಲ್ಲಿ ಸ್ವಯಂಚಾಲಿತ ರೈಫಲ್ಸ್​ ಮತ್ತು ಇತರೆ ಸುಧಾರಿತ ಶಸ್ತ್ರಾಸ್ತ್ರಗಳ ಚಿತ್ರಗಳು ದೊರೆತಿದ್ದು, ಅವರು ಪಾಕ್​-ಚೀನಾ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.

ನಿಷೇಧಿತ ನಕ್ಸಲ್​ ಸಂಘಟನೆಯಾದ ಪೀಪಲ್ಸ್​​ ಲಿಬರೇಶನ್​​ ಫ್ರಂಟ್​ ಆಫ್​ ಇಂಡಿಯಾ(PLFI) ಶಸ್ತ್ರಾಸ್ತ್ರ ಪಡೆದುಕೊಳ್ಳಲು ಪಾಕ್​​-ಚೀನಾ ಸಹಾಯ ಪಡೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

  • The account @Mib_india has been restored. This is for the information of all the followers.

    — Ministry of Information and Broadcasting (@MIB_India) January 12, 2022 " class="align-text-top noRightClick twitterSection" data=" ">

ಕಳೆದ ಕೆಲ ದಿನಗಳ ಹಿಂದೆ ಪಿಎಲ್ಎಫ್​ಐ ನಕ್ಸಲರನ್ನು ಬಂಧಿಸಲಾಗಿತ್ತು. ಈ ವೇಳೆ ಅವರ ಫೋನ್‌ಗಳಲ್ಲಿ ಅನೇಕ ಮಹತ್ವದ ಸುಳಿವು ದೊರೆತಿದ್ದು, ಅತ್ಯಂತ ಪ್ರಮುಖವಾಗಿ ಭಾರತದಲ್ಲಿ ಬಳಕೆ ಮಾಡದ ಸ್ವಿಸ್ ರೈಫಲ್​ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳ ಚಿತ್ರ ಲಭ್ಯವಾಗಿದ್ದು, ಪಿಎಲ್​ಎಫ್ಐ ಮುಖ್ಯಸ್ಥ ದಿನೇಶ್ ಗೋಪೆ ವಿದೇಶದಿಂದ ಇವುಗಳನ್ನು ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸಿಕ್ಕ ಬಾಲಕಿ ಸ್ಥಿತಿ ಚಿಂತಾಜನಕ: ಅತ್ಯಾಚಾರ ಶಂಕೆ

ಜನವರಿ 10ರಂದು ಬಿಹಾರದ ಬಕ್ಸರ್​ ಜಿಲ್ಲೆಯಲ್ಲಿ ಮೂವರು PLFI ನಕ್ಸಲರ ಬಂಧನ ಮಾಡಲಾಗಿತ್ತು. ಈ ವೇಳೆ, 12 ಲಕ್ಷ ರೂ. ಮತ್ತು 19 ಮೊಬೈಲ್ ಫೋನ್​ ವಶಕ್ಕೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.