ETV Bharat / bharat

ಸುಳೆ ನೇತೃತ್ವದ ನಿಯೋಗ ಅಮಿತ್​ ಶಾ ಭೇಟಿ: ಗಡಿ ವಿವಾದ ಚರ್ಚೆ ಸಾಧ್ಯತೆ - ಕಾಂಗ್ರೆಸ್

ಕಾಂಗ್ರೆಸ್, ಶಿವಸೇನಾ(ಉದ್ದವ್) ಬಣ, ಎನ್​​ಸಿಪಿ ಸಂಸದೆ ಸುಪ್ರೀಯಾ ಸುಳೆ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನು ಇಂದು ಭೇಟಿ ಮಾಡಲು ನಿರ್ಧರಿಸಿದೆ.

Supriya Sule leads a delegation
ಸುಳೆ ನೇತೃತ್ವದ ನಿಯೋಗ
author img

By

Published : Dec 9, 2022, 12:17 PM IST

ನವದೆಹಲಿ: ಕಾಂಗ್ರೆಸ್,ಶಿವಸೇನಾ ಬಣ (ಉದ್ದವ್) ಬಣ, ಎನ್​​ಸಿಪಿ ಸಂಸದೆ ಸುಪ್ರೀಯಾ ಸುಳೆ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ ಶಾ ಅವರನ್ನು ಶುಕ್ರವಾರ ಭೇಟಿ ಮಾಡಲು ನಿರ್ಧರಿಸಿದೆ.

ಈ ವೇಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಬಗೆಹರಿಸುವಂತೆ ಗೃಹ ಸಚಿವರ ಮೇಲೆ ಒತ್ತಡ ತರಬಹುದು. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ವಿವರಿಸಲಿದ್ದಾರೆ ಎಂದು ವಿವಿಧ ಮೂಲಗಳಿಂದ ಮಾಹಿತಿ ಗೊತ್ತಾಗಿದೆ.

ಇದನ್ನೂ ಓದಿ:76ಕ್ಕೆ ಕಾಲಿಟ್ಟ ಸೋನಿಯಾ ಗಾಂಧಿ.. ಮೇಡಂಗೆ ಜನ್ಮದಿನದ ಶುಭಕೋರಿದ ನಾಯಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.