ETV Bharat / bharat

SSB ಕಾರ್ಯಾಚರಣೆ: ಚೀನಿ ಡ್ರೋನ್​ ಕ್ಯಾಮೆರಾ ಹೊಂದಿದ್ದ ಮೂವರು ವಶಕ್ಕೆ!

author img

By

Published : Jul 1, 2021, 6:23 AM IST

ಕುಂಡ್ವಾ ಚೈನ್​ಪುರ ಠಾಣಾ ವ್ಯಾಪ್ತಿಯ ನೇಪಾಳ ಗಡಿಯಲ್ಲಿ ಎಸ್​ಎಸ್​ಬಿ ಪರಿಶೀಲನೆ ನಡೆಸುತ್ತಿದ್ದ ವೇಳೆ, ಡ್ರೋನ್ ಕ್ಯಾಮೆರಾ ಹೊಂದಿದ್ದ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್​ಎಸ್​ಬಿ
SSB

ಬಿಹಾರ: ಪೂರ್ವ ಚಂಪಾರಣ್ ಜಿಲ್ಲೆಯ ಭಾರತ - ನೇಪಾಳ ಗಡಿಯಲ್ಲಿ ಎಸ್​​ಎಸ್​ಬಿ (ಸಶಸ್ತ್ರ ಸೀಮಾ ಬಲ) ಕಾರ್ಯಾಚರಣೆ ನಡೆಸಿ ಡ್ರೋನ್​ ಕ್ಯಾಮೆರಾ ಹೊಂದಿದ್ದ ಮೂವರನ್ನು ವಶಕ್ಕೆ ಪಡೆದಿದೆ. ಅಧಿಕಾರಿಗಳು ಅವರಿಂದ 8 ಚೀನಿ ಡ್ರೋನ್​ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಜಮ್ಮುಕಾಶ್ಮೀರದ ಭದ್ರತಾ ಪಡೆಗಳ ಕ್ಯಾಂಪ್​ ಬಳಿ ಮತ್ತೆರಡು ಡ್ರೋನ್​ಗಳು ಪತ್ತೆ

ನಾವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಪೂರ್ವ ಚಂಪಾರಣ್​ನ ಅಧೀಕ್ಷಕ ನವೀನ್ ಚಂದ್ರ ಝಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.