ETV Bharat / bharat

ಬೆಂಕಿ ಬಿದ್ದ ಕಾರಿನಿಂದ 6 ಜನರನ್ನು ರಕ್ಷಿಸಿದ ಸೈನಿಕರು

ಅಸ್ಸೋಂನ ಧೇಮಾಜಿ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅಪಾಯಕ್ಕೆ ಸಿಲುಕಿದ್ದ ಚಾಲಕ ಸೇರಿ ಆರು ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ.

soldiers-rescues-6-from-burning-car-in-assam
ಬೆಂಕಿ ಬಿದ್ದ ಕಾರಿನಿಂದ 6 ಜನರನ್ನು ರಕ್ಷಿಸಿದ ಸೈನಿಕರು
author img

By

Published : Oct 9, 2022, 10:44 PM IST

ಗುವಾಹಟಿ (ಅಸ್ಸೋಂ): ಏಕಾಏಕಿ ಬೆಂಕಿ ಹೊತ್ತಿಕೊಂಡ ಕಾರಿನಿಂದ ಆರು ಜನರನ್ನು ಯೋಧರು ರಕ್ಷಣೆ ಮಾಡಿರುವ ಘಟನೆ ಮಾಡಿರುವ ಘಟನೆ ಅಸ್ಸೋಂನ ಧೇಮಾಜಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ಈ ವಿಷಯ ತಿಳಿದ ಯೋಧರು ಸ್ಥಳಕ್ಕೆ ಧಾವಿಸಿ ಬೆಂಕಿ ಹೊತ್ತಿಕೊಂಡ ಕಾರಿನಿಂದ ಚಾಲಕ ಹಾಗೂ ಐದು ಪ್ರಯಾಣಿಕರು ಸೇರಿ ಆರು ಜನರನ್ನು ರಕ್ಷಿಸಿದ್ದಾರೆ.

  • Assam | Troops of Red Shield Division rescued 5 passengers and the driver of a passenger carrier which caught fire on NH 515 near Rayang, District Dhemaji in Assam yesterday: Indian Army pic.twitter.com/hhjsJ7slGf

    — ANI (@ANI) October 9, 2022 " class="align-text-top noRightClick twitterSection" data=" ">

ಯೋಧರ ಸಮಯೋಚಿತ ಕಾರ್ಯದಿಂದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸದ್ಯ ಸಂಚಾರ ದಟ್ಟಣೆ ಸಹಜ ಸ್ಥಿತಿಗೆ ಬಂದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಕ್ಕೆ ಗಾಯ: ಟ್ರಕ್​ ಚಾಲಕನಿಗೆ 14 ಸಾವಿರ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.