ETV Bharat / bharat

ಹೋಟೆಲ್​​ನಲ್ಲಿ ವೇಶ್ಯಾವಾಟಿಕೆ​ ದಂಧೆ: 3 ಯುವತಿಯರು ಸೇರಿ 8 ಮಂದಿ ಬಂಧನ

author img

By

Published : Aug 6, 2021, 11:37 PM IST

ಬಿಲಾಸ್ಪುರ್ ನಗರದ ಹಲವು ಹೋಟೆಲ್​ಗಳಲ್ಲಿ ಅವ್ಯಾಹತವಾಗಿ ಮಾಂಸ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹೊರಗಿನಿಂದ ಹುಡುಗಿಯರನ್ನು ಕರೆದುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

sex-racket-in-bilaspur
ಬಿಲಾಸ್ಪುರ ಸೆಕ್ಸ್​ ರಾಕೆಟ್​ ದಂಧೆ

ಬಿಲಾಸ್ಪುರ್ (ಛತ್ತೀಸ್‌ಗಡ): ಇಲ್ಲಿನ ಟ್ರಾನ್ಸ್‌ಪೋರ್ಟ್ ನಗರದ ಹೋಟೆಲ್​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವತಿಯರು, ಮೂವರು ಯುವಕರು, ದಂಧೆ ನಡೆಸುತ್ತಿದ್ದ ಮಹಿಳೆ ಹಾಗೂ ಹೋಟೆಲ್ ಸಿಬ್ಬಂದಿಯನ್ನೂ ಸಹ ಪೊಲೀಸರು ಬಂಧಿಸಲಾಗಿದೆ.

ಆರೋಪಿಗಳಿಂದ 10 ಮೊಬೈಲ್ ಫೋನ್ ಮತ್ತು 14 ಸಾವಿರ ರೂ. ಹಾಗೂ ಎರಡು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹಲವು ಹೋಟೆಲ್​ಗಳಲ್ಲಿ ಅವ್ಯಾಹತವಾಗಿ ಮಾಂಸ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೊರಗಿನಿಂದ ಹುಡುಗಿಯರನ್ನು ಕರೆದುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಕಾಲ್​​ಗರ್ಲ್ಸ್ ಪತ್ತೆ:

ನಗರದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ​ ದಂಧೆಯಲ್ಲಿ ಇತರೆ ರಾಜ್ಯದ ಯುವತಿಯರೂ ಭಾಗಿಯಾಗಿದ್ದಾರೆ. ಹಲವು ಬಾರಿ ಮುಂಬೈ, ಕೋಲ್ಕತ್ತಾದ ಯುವತಿಯರು ಸಹ ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವ ಯುವತಿಯರ ವಿಚಾರಣೆ ನಡೆಯುತ್ತಿದ್ದು, ನಂತರ ಅವರು ಯಾವ ರಾಜ್ಯಕ್ಕೆ ಸೇರಿದವರು ಎಂದು ತಿಳಿದು ಬರಲಿದೆ.

ಇದನ್ನೂ ಓದಿ: ಮಂಡ್ಯ: ನೇಣಿಗೆ ಕೊರಳೊಡ್ಡಿದ ಅಪ್ರಾಪ್ತ ವಯಸ್ಸಿನ ಪ್ರೇಮಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.