ETV Bharat / bharat

Watch: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ.. ಎದೆ ಝಲ್ಲೆನ್ನಿಸುವ ದೃಶ್ಯ ಸೆರೆ - ಫ್ಲೈ ಓವರ್​​ ಮೇಲೆ ಪಲ್ಟಿ

ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೆ ಓವರ್​ ಟೇಕ್ ಮಾಡಲು ಹೋಗಿದ್ದು, ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ತುಂಬ ಚಲಿಸಿ ಕೊನೆಗೆ ಪಲ್ಟಿಯಾಗಿದೆ. ಎದೆ ಝಲ್ಲೆನ್ನಿಸುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

shocking-video-over-speeding-suv-car-accident
ಓವರ್ ಟೇಕ್ ಮಾಡುವಾಗ ಕಾರು ಪಲ್ಟಿ
author img

By

Published : Jun 15, 2021, 8:41 PM IST

ಕನ್ಯಾಕುಮಾರಿ (ತಮಿಳುನಾಡು): ಓವರ್ ಟೇಕ್ ಮಾಡುವ ಭರದಲ್ಲಿ ಎಸ್​​ಯುವಿ ಕಾರೊಂದು ಫ್ಲೈಓವರ್​​ ಮೇಲೆ ಪಲ್ಟಿಯಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಮಾರ್ಥಂಡಮ್ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಓವರ್ ಟೇಕ್ ಮಾಡುವಾಗ ಕಾರು ಪಲ್ಟಿ..ಎದೆ ಝಲ್ಲೆನಿಸುವ ದೃಶ್ಯ ಸೆರೆ

ಮುಂದೆ ಬರುತ್ತಿದ್ದ ಕಾರನ್ನು ಗಮನಿಸದೆ ಓವರ್​ ಟೇಕ್ ಮಾಡಲು ಹೋಗಿದ್ದು, ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ತುಂಬ ಚಲಿಸಿ ಕೊನೆಗೆ ಪಲ್ಟಿಯಾಗಿದೆ. ಈ ಅಪಘಾತವು ಹಿಂದೆ ಬರುತ್ತಿದ್ದ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಓದಿ: ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ ಬರೆದ 13ರ ಪೋರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.