ETV Bharat / bharat

ರಷ್ಯಾ ಯುದ್ಧ ಘೋಷಣೆ ಪರಿಣಾಮ ಮುಂಬೈ ಷೇರುಪೇಟೆ ತಲ್ಲಣ: 2,000 ಅಂಕ ಕುಸಿತ!

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮುಂಬೈ ಷೇರುಪೇಟೆ ಪಾತಾಳಕ್ಕೆ ಕುಸಿದಿದೆ. ಏಕಕಾಲಕ್ಕೆ ಸೆನ್ಸೆಕ್ಸ್​ 2000 ಕ್ಕೂ ಅಧಿಕ ಅಂಕ ಕುಸಿತ ಕಂಡರೆ, ನಿಫ್ಟಿ 581 ಅಂಕ ಇಳಿದಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ಕಚ್ಚಾತೈಲ ದರ 100 ಡಾಲರ್​ ತಲುಪಿದೆ. ಇದು ಈ ಹಿಂದಿಗಿಂತಲೂ ಗರಿಷ್ಠ ಏರಿಕೆಯಾಗಿದೆ.

sensex
ಮುಂಬೈ ಷೇರುಪೇಟೆ
author img

By

Published : Feb 24, 2022, 9:55 AM IST

Updated : Feb 24, 2022, 10:17 AM IST

ನವದೆಹಲಿ: ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಮುಂಬೈ ಷೇರುಪೇಟೆ ಪಾತಾಳಕ್ಕೆ ಕುಸಿದಿದೆ. ಏಕಕಾಲಕ್ಕೆ ಸೆನ್ಸೆಕ್ಸ್​ 2000ಕ್ಕೂ ಅಧಿಕ ಅಂಕ ಕುಸಿತ ಕಂಡರೆ, ನಿಫ್ಟಿ 581 ಅಂಕ ಕುಸಿದಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಮಿಲಿಟಿರಿ ಕಾರ್ಯಾಚರಣೆ ಘೋಷಿಸಿದ ಬಳಿಕ ಮುಂಬೈ ಷೇರುಪೇಟೆ 1428.34 ಅಂಕದಷ್ಟು ಕುಸಿತ ಕಂಡು ಹೂಡಿಕೆದಾರರು ಭಾರಿ ನಷ್ಟ ಅನುಭವಿಸುವಂತಾಗಿದೆ. ಇದೀಗ ಸೆನ್ಸೆಕ್ಸ್​ 55,803.72 ಅಂಕದಷ್ಟಿದೆ. ಇದಲ್ಲದೇ, ನಿಫ್ಟಿ ಕೂಡ 413.35 ಅಂಕ ಇಳಿಕೆ ಕಂಡು 6,647.00 ವಹಿವಾಟು ನಡೆಸುತ್ತಿದೆ. ಷೇರುಪೇಟೆ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ.

ತೈಲ ಬೆಲೆ ದಿಢೀರ್​ ಏರಿಕೆ: ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ಪೆಟ್ರೋಲ್​ ಕಚ್ಚಾತೈಲ ದರ 100 ಡಾಲರ್​ ತಲುಪಿದೆ. ಇದು ಈ ಹಿಂದಿಗಿಂತಲೂ ಗರಿಷ್ಠ ಏರಿಕೆಯಾಗಿದೆ.

ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!

Last Updated : Feb 24, 2022, 10:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.