ETV Bharat / bharat

ಸೇನೆ-ಪೊಲೀಸರ ಭರ್ಜರಿ ಕಾರ್ಯಾಚರಣೆ.. ಶಸ್ತ್ರಾಸ್ತ್ರ ಸಹಿತ ZUF ಸಂಘಟನೆಯ ನಾಲ್ವರ ಬಂಧನ

author img

By

Published : Jul 17, 2021, 12:17 PM IST

ಗಡಿಯಲ್ಲಿ ಉಗ್ರರ ಅಟ್ಟಹಾಸ ವ್ಯಾಪಕವಾಗಿದ್ದು, ಪೊಲೀಸರು-ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ZUF ಸಂಘಟನೆಯ ನಾಲ್ವರು ಸದಸ್ಯರನ್ನು ಬಂಧಿಸಿದ್ದಾರೆ.

ZUF
ZUF

ಮಣಿಪುರ (ಇಂಫಾಲ್) : ಜುಲೈ 15 ರಂದು ಸ್ಪಿಯರ್ ಕಾರ್ಪ್ಸ್​ನ ಭದ್ರತಾ ಪಡೆಗಳು ಹಾಗೂ ಇಂಫಾಲ್​ನ​ ಪೂರ್ವ​ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ZUF ಸಂಘಟನೆಯ ನಾಲ್ವರು ಸದಸ್ಯರನ್ನು ಶಸ್ತ್ರಾಸ್ತ್ರ ಸಹಿತ ಬಂಧಿಸಿದ್ದಾರೆ.

ನಿರ್ದಿಷ್ಟ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಮಣಿಪುರದ ಇಂಫಾಲ್ ಪೂರ್ವ, ಪೊರೊಂಪಾಟ್ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ನಾಲ್ವರನ್ನು ಇಂಫಾಲ್​ ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಲು NIA ವಿಫಲ : ಜಾಮೀನು ಅರ್ಜಿ ಸಲ್ಲಿಸಿದ ವಾಜೆ

ZUF ಅಂದ್ರೆ ಝೆಲಿಯಾಂಗ್​ರಾಂಗ್​ ಯುನೈಟೆಡ್​ ಫೋರ್ಸ್​. ಝೆಲಿಯಾಂಗ್​ ನಾಗ ಬುಡಕಟ್ಟಿನ ಉಗ್ರಗಾಮಿಗಳು, ಇವರು ನಾಗಲ್ಯಾಂಡ್, ಮಣಿಪುರದ ಬೆಟ್ಟಗಳಲ್ಲಿ ಸಕ್ರಿಯರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.