ETV Bharat / bharat

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಸಂಸದರು.. ಸಂಜಯ್​ ರಾವತ್ - ಸುಪ್ರಿಯಾ ಸುಳೆ ಮಸ್ತ್​ ಡಾನ್ಸ್-Video - ಮಗಳ ಮದುವೆ ಸಮಾರಂಭದಲ್ಲಿ ರಾವುತ್​ ನೃತ್ಯ

ಮಹಾರಾಷ್ಟ್ರದ ಶಿವಸೇನಾ ಪಕ್ಷದ ಸಂಸದ ಸಂಜಯ್​ ರಾವತ್​ ಮತ್ತು ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಒಟ್ಟಿಗೆ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Sanjay Raut dance
ಸಂಜಯ್​ ರಾವತ್ ಸುಪ್ರಿಯಾ ಸುಳೆ ಮಸ್ತ್​ ಡಾನ್ಸ್
author img

By

Published : Nov 29, 2021, 12:56 PM IST

Updated : Nov 29, 2021, 3:18 PM IST

ಮುಂಬೈ(ಮಹಾರಾಷ್ಟ್ರ): ಶಿವಸೇನಾ ಪಕ್ಷದ ಸಂಸದ ಸಂಜಯ್​ ರಾವತ್​ ಮತ್ತು ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಒಟ್ಟಿಗೆ ಡ್ಯಾನ್ಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ವೀಕ್ಷಕರ ಗಮನ ಸೆಳೆದಿದೆ.

ರಾವತ್​ ಅವರ ಮಗಳ ಮದುವೆ ಸಮಾರಂಭದ ಹಿನ್ನೆಲೆ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ ಸಂಸದರಾದ ಸಂಜಯ್​ ರಾವತ್​ ಹಾಗೂ ಸುಪ್ರಿಯಾ ಸುಳೆ ಒಟ್ಟಾಗಿ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಹಿಂದಿ ಹಾಡಿಗೆ ಹೆಜ್ಜೆ

ಕೆಲ ಸಮಯದ ಬಳಿಕ ಅಲ್ಲಿದ್ದ ಕೆಲವರು ಇವರೊಂದಿಗೆ ಸೇರಿ ನೃತ್ಯ ಮಾಡಿದ್ದಾರೆ. ಇಬ್ಬರು ಸಂಸದರು ರಾಜಕೀಯ ರಗಳೆ ಬಿಟ್ಟು ಸಂಗೀತಕ್ಕೆ ಹೆಜ್ಜೆ ಹಾಕುತ್ತಿರುವ ದೃಶ್ಯ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

Last Updated : Nov 29, 2021, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.