ETV Bharat / bharat

ಲೋಷನ್​ ರೀತಿ ಸ್ಯಾನಿಟೈಸರ್​ ಸವರಿಕೊಂಡು ವೈರಲ್​ ಆದ ಆಸಾಮಿ..! - ದೇಹಕ್ಕೆ ಸ್ಯಾನಿಟೈಸರ್​ ಸವರಿಕೊಂಡ ವ್ಯಕ್ತಿ

ವಯಸ್ಸಾದ ವ್ಯಕ್ತಿಯೊಬ್ಬರು ಸ್ಯಾನಿಟೈಸರ್​ನ್ನು ಕೈ, ತೋಳು, ಮುಖ, ಕೂದಲು, ಕಾಲುಗಳು ಮತ್ತು ಕಾಲುಗಳ ಮೇಲೆ ಸವರಿಕೊಂಡಿರುವ 50 ಸೆಕೆಂಡುಗಳ ಕ್ಲಿಪ್​ನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, "ಇಸ್ಕಾ ಕೊರೊನಾ ಬಾಲ್ ಭಿ ಬಕಾ ನ್ಹಿ ಕಾರ್ ಸಕ್ತಾ. ಪಾರ್ ಮಾಸ್ಕ್ ನೀಚೆ ನಹಿ ಕರ್ನಾ ಥಾ ಚಾಚಾ" ಎಂದು ಬರೆದುಕೊಂಡಿದ್ದಾರೆ.

sampoorn-suraksha-kavach-man-applies-sanitiser-all-over-his-body-like-lotion-video-goes-viral-watch
ಲೋಷನ್​ ರೀತಿ ಸ್ಯಾನಿಟೈಸರ್​ ಸವರಿಕೊಂಡು ವೈರಲ್​ ಆದ ಆಸಾಮಿ
author img

By

Published : Jun 11, 2021, 2:34 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಭೀತಿಯಿಂದಾಗಿ ಜನರು ತಮ್ಮ ಆಹಾರದಿಂದ ಜೀವನ ವಿಧಾನವನ್ನೂ ಬದಲಾಯಿಸಿಕೊಂಡಿದ್ದಾರೆ. ಈಗಲೂ ಜನರ ಆದ್ಯತೆಗಳೂ ಬದಲಾಗುತ್ತಲೇ ಬಂದಿದೆ. ಮಾಸ್ಕ್​ ಮತ್ತು ಸ್ಯಾನಿಟೈಸರ್‌ಗಳು ಈಗ ಜೀವನದ ಪ್ರಮುಖ ಭಾಗವಾಗಿವೆ. ಅಲ್ಲದೆ ಆಗಾಗ ಕೈಗಳನ್ನು ಸ್ಯಾನಿಟೈಸ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಸ್ಯಾನಿಟೈಸರ್​ನ್ನು ತನ್ನ ಕೈ-ಕಾಲು, ತಲೆ ಕೂದಲಿಗೆ ಸೇರಿದಂತೆ ಕಾಲಿಗೂ ಹಚ್ಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಲೋಷನ್​ ರೀತಿ ಸ್ಯಾನಿಟೈಸರ್​ ಸವರಿಕೊಂಡು ವೈರಲ್​ ಆದ ಆಸಾಮಿ

ವಯಸ್ಸಾದ ವ್ಯಕ್ತಿಯೊಬ್ಬರು ಸ್ಯಾನಿಟೈಸರ್​ನ್ನು ಕೈ, ತೋಳು, ಮುಖ, ಕೂದಲು, ಕಾಲುಗಳು ಮತ್ತು ಕಾಲುಗಳ ಮೇಲೆ ಸವರಿಕೊಂಡಿರುವ 50 ಸೆಕೆಂಡುಗಳ ಕ್ಲಿಪ್​ನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, "ಇಸ್ಕಾ ಕೊರೊನಾ ಬಾಲ್ ಭಿ ಬಕಾ ನ್ಹಿ ಕಾರ್ ಸಕ್ತಾ. ಪಾರ್ ಮಾಸ್ಕ್ ನೀಚೆ ನಹಿ ಕರ್ನಾ ಥಾ ಚಾಚಾ" ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್​ ಆಗಿದ್ದು, ಇದು ಸುಮಾರು 5,100 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಅನೇಕ ನೆಟ್ಟಿಗರು ಈ ವಿಡಿಯೋವನ್ನು ಸಂತೋಷದಿಂದ ನೋಡಿದ್ದರೆ, ಇತರರು ಹಿರಿಯರಿಗೆ ಸ್ಯಾನಿಟೈಸರ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಕಮೆಂಟ್​ ಮಾಡಿದ್ದಾರೆ.

ಓದಿ: Gold Price: 3ನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.