ETV Bharat / bharat

Salman Khan applies for gun license.. ಬಂದೂಕು ಲೈಸೆನ್ಸ್​ಗಾಗಿ ಬಜರಂಗಿ​ ಭಾಯಿಜಾನ್​ ಅರ್ಜಿ

author img

By

Published : Jul 23, 2022, 10:51 AM IST

ತಮಗೆ ಜೀವ ಬೆದರಿಕೆ- ಬಂದೂಕು ಹೊಂದಲು ಅನುಮತಿ ನೀಡುವಂತೆ ಸಲ್ಮಾನ್​ ಖಾನ್​ ಮನವಿ- ಲೈಸೆನ್ಸ್​ ಕೋರಿ ಪೊಲೀಸ್​ ಇಲಾಖೆಗೆ ಅರ್ಜಿ

ಬಂದೂಕು ಪರವಾನಗಿ ನೀಡಲು ಬಾಲಿವುಡ್​ ನಟ ಸಲ್ಮಾನ್​ ಖಾನ್ ಅರ್ಜಿ

ಹೈದರಾಬಾದ್: ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಶುಕ್ರವಾರ ತೆರಳಿದ್ದ ಬಜರಂಗಿ ಭಾಯಿಜಾನ್​, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಹತ್ಯೆ ಬೆದರಿಕೆ ಪತ್ರ ಬಂದಿದೆ. ಹೀಗಾಗಿ ತಮಗೆ ಬಂದೂಕು ಹೊಂದಲು ಪರವಾನಗಿ ನೀಡಬೇಕು ಎಂದು ಕೋರಿದ್ದಾರೆ.

ಕೆಲ ದಿನಗಳ ಹಿಂದೆ ಸಲ್ಮಾನ್​ ಖಾನ್​ ಅವರ ಮನೆಗೆ ಪತ್ರವೊಂದು ಬಂದಿತ್ತು. ಅದರಲ್ಲಿ ಸಿಧು ಮೂಸೆವಾಲಾ ಅವರನ್ನು ಕೊಂದಂತೆ ನಿಮ್ಮನ್ನೂ ಹತ್ಯೆ ಮಾಡಲಾಗುವುದು ಎಂದು ಬರೆದಿತ್ತು. ಇದಾದ ಬಳಿಕ ದೂರು ನೀಡಿದ್ದ ಸಲ್ಮಾನ್​ ನಿವಾಸಕ್ಕೆ ಪೊಲೀಸ್​ ಭದ್ರತೆ ನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಸಲ್ಮಾನ್​ ಬಂದೂಕು ಹೊಂದಲು ಪೊಲೀಸ್​ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಓದಿ: ಪಂಜಾಬ್​ನಲ್ಲಿ ಹಾವೇರಿಯ ಯೋಧ ಹೃದಯಾಘಾತದಿಂದ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.