ETV Bharat / bharat

ಕರ್ನಾಟಕ, ಮಹಾರಾಷ್ಟ್ರ ರೈತರ ಬೆಂಬಲ ಸ್ವೀಕರಿಸಲಿರುವ ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್ - ಕರ್ನಾಟಕ ರೈತರ ಬೆಂಬಲ ಸ್ವೀಕರಿಸಲಿರುವ bಇಕೆಯು ಮುಖಂಡ ಟಿಕಾಯತ್

ಹರಿಯಾಣದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಳನ್ನು ಸಮಯೋಚಿತವಾಗಿ ನಡೆಸಬೇಕು. ತಮ್ಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಜನರ ಮೇಲಿದೆ. ಚುನಾವಣೆಗಳೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ..

Assembly polls in West Bengal
ಬಿಕೆಯು ಮುಖಂಡ ಟಿಕಾಯತ್ ಹೇಳಿಕೆ
author img

By

Published : Feb 19, 2021, 12:11 PM IST

ಹಿಸಾರ್ : ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರು ಫೆಬ್ರವರಿ 20ರಂದು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ರೈತರ ಬೆಂಬಲ ಸಂಗ್ರಹಿಸಲಿದ್ದಾರೆ.

ಈಟಿವಿ ಭಾರತದ ಜತೆ ಮಾತನಾಡಿದ ಟಿಕಾಯತ್, ಪಶ್ಚಿಮ ಬಂಗಾಳದ ಚುನಾವಣೆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಹರಿಯಾಣ, ಪಂಜಾಬ್, ಗುಜರಾತ್, ರಾಜಸ್ಥಾನದ ರೈತರು ಈ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಅಮಿತ್ ಶಾ ಅವರ ಕ್ಯಾಪ್ಸ್‌ ಭೇಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಟಿಕಾಯತ್, ಸರ್ಕಾರದ ನೀತಿಗಳಿಂದ ಬಳಲುತ್ತಿರುವ ಕಾಪ್ಸ್‌ಗಳಲ್ಲಿ ರೈತರೂ ಇದ್ದಾರೆ ಎಂದು ಹೇಳಿದರು.

ಈಟಿವಿ ಭಾರತ ಜತೆ ರೈತ ಮುಖಂಡ ರಾಕೇಶ್‌ ಟಿಕಾಯತ್..

ಹರಿಯಾಣದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಳನ್ನು ಸಮಯೋಚಿತವಾಗಿ ನಡೆಸಬೇಕು. ತಮ್ಮ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಜನರ ಮೇಲಿದೆ. ಚುನಾವಣೆಗಳೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: 'ಕಿಸಾನ್ ಮಹಾ ಪಂಚಾಯತ್' ಉದ್ದೇಶಿಸಿ ಮಾತನಾಡಲಿರುವ ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್

ಗುರುವಾರ ಹಿಸಾರ್‌ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್‌ನಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಅಗತ್ಯವಿದ್ದರೆ ಬೆಳೆಗಳನ್ನು ಸಹ ತ್ಯಾಗ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.