ಜೋಧಪುರ್/ರಾಜಸ್ಥಾನ:ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ್ ಹೈಕೋರ್ಟ್ ನ ಜೋಧ್ಪುರ್ ಮುಖ್ಯ ಪೀಠದಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.
-
कल शनिवार, 6 फरवरी को दोहपर 12 बजे बहज, डीग में आयोजित किसान महापंचायत में आप सभी सादर आमंत्रित हैंl
— Vishvendra Singh Bharatpur (@vishvendrabtp) February 5, 2021 " class="align-text-top noRightClick twitterSection" data="
जय जवान, जय किसान pic.twitter.com/z2OuwTJIg6
">कल शनिवार, 6 फरवरी को दोहपर 12 बजे बहज, डीग में आयोजित किसान महापंचायत में आप सभी सादर आमंत्रित हैंl
— Vishvendra Singh Bharatpur (@vishvendrabtp) February 5, 2021
जय जवान, जय किसान pic.twitter.com/z2OuwTJIg6कल शनिवार, 6 फरवरी को दोहपर 12 बजे बहज, डीग में आयोजित किसान महापंचायत में आप सभी सादर आमंत्रित हैंl
— Vishvendra Singh Bharatpur (@vishvendrabtp) February 5, 2021
जय जवान, जय किसान pic.twitter.com/z2OuwTJIg6
ಸಲ್ಮಾನ್ ಖಾನ್ ಇನ್ನು ಮುಂದೆ ಜೋಧ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕಿಲ್ಲ. ಅವರು ವರ್ಚುಯಲ್ ಮುಖೇನ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅವಕಾಶ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಾಧೀಶ ಮನೋಜ್ ಕುಮಾರ್ ಗರ್ಗ್ ಅವರ ವಿಭಾಗೀಯ ನ್ಯಾಯಪೀಠ, ಸಲ್ಮಾನ್ ಖಾನ್ ಪರವಾಗಿ ಅರ್ಜಿಯನ್ನು ವಿಚಾರಣೆ ನಡೆಸಿದ್ದು, ಸಲ್ಮಾನ್ಗೆ ಹಾಜರಾತಿಗೆ ವಿನಾಯ್ತಿ ನೀಡಿದೆ.
ಪ್ರಕರಣದ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಫರ್ಜಂದ್ ಅಲಿ ಅವರು ತಮ್ಮ ಪರವಾಗಿ ಮಂಡಿಸಿದರು. ಸಲ್ಮಾನ್ ಖಾನ್ ಪರವಾಗಿ ಹಾಜರಾದ ವಕೀಲ ಹಸ್ತಿಮಲ್ ಸರಸ್ವತ್ ಅವರು ಸಲ್ಮಾನ್ ಖಾನ್ಗೆ ಹಾಜರಾತಿಗೆ ವಿನಾಯ್ತಿ ನೀಡುವಂತೆ ಕೋರಿದ್ದು, ಅದನ್ನು ನ್ಯಾಯಾಲಯವು ಅಂಗೀಕರಿಸಿತು, ವರ್ಚುಯಲ್ ಬಾಂಡ್ ಅನ್ನು ಪ್ರಸ್ತುತಪಡಿಸಲು ಅವಕಾಶ ನೀಡಿತು. ಅದೇ ಸಮಯದಲ್ಲಿ, ಮುಂಬರುವ ಯಾವುದೇ ಮೇಲ್ಮನವಿಯ ವಿಚಾರಣೆಗೆ ಹಾಜರಾಗುವಂತೆ ಸಲ್ಮಾನ್ ಖಾನ್ಗೆ ಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ:ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ಗೆ ರಿಲೀಫ್