ಜೈಪುರ (ರಾಜಸ್ಥಾನ): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಅಂತಿಮ ಹಂತಕ್ಕೆ ಬಂದಿವೆ. ಮಿಜೋರಾಂ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದೆ. ರಾಜಸ್ಥಾನದ ಮತದಾರರು ಇಂದು (ಶನಿವಾರ) ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡಲಿದ್ದಾರೆ.
-
#WATCH | Rajasthan Elections | People queue up at a polling station in Jhotwara, Jaipur as voting gets underway for the state assembly elections. pic.twitter.com/054UWXB4CH
— ANI (@ANI) November 25, 2023 " class="align-text-top noRightClick twitterSection" data="
">#WATCH | Rajasthan Elections | People queue up at a polling station in Jhotwara, Jaipur as voting gets underway for the state assembly elections. pic.twitter.com/054UWXB4CH
— ANI (@ANI) November 25, 2023#WATCH | Rajasthan Elections | People queue up at a polling station in Jhotwara, Jaipur as voting gets underway for the state assembly elections. pic.twitter.com/054UWXB4CH
— ANI (@ANI) November 25, 2023
ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಎಲ್ಲ ಕೇಂದ್ರಗಳಲ್ಲೂ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆವರೆಗೆ ಶೇ.40.27ರಷ್ಟು ಮತದಾನವಾಗಿದೆ.
-
#WATCH | Rajasthan Elections | Voters queue up at a polling station in Kota South Assembly constituency; voting for the state assembly election began at 7 am. pic.twitter.com/1aCi4iBnx5
— ANI (@ANI) November 25, 2023 " class="align-text-top noRightClick twitterSection" data="
">#WATCH | Rajasthan Elections | Voters queue up at a polling station in Kota South Assembly constituency; voting for the state assembly election began at 7 am. pic.twitter.com/1aCi4iBnx5
— ANI (@ANI) November 25, 2023#WATCH | Rajasthan Elections | Voters queue up at a polling station in Kota South Assembly constituency; voting for the state assembly election began at 7 am. pic.twitter.com/1aCi4iBnx5
— ANI (@ANI) November 25, 2023
ಮತ ಚಲಾಯಿದ ವಿವಿಧ ಗಣ್ಯರು: ರಾಜಸ್ಥಾನದಲ್ಲಿ ಚುನಾವಣಾ ಆಯೋಗವು 51,507 ಮತಗಟ್ಟೆಗಳನ್ನು ಸ್ಥಾಪಿಸಿದೆ. ಅಲ್ಲದೆ, ರಾಜ್ಯದ 5,26,90,146 ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಈ ಚುನಾವಣೆ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಸಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಕುಟುಂಬದೊಂದಿಗೆ ಮಹಾಮಂದಿರದಲ್ಲಿನ ವರ್ಧಮಾನ್ ಜೈನ ವಿದ್ಯಾಲಯದ ಬೂತ್ ಸಂಖ್ಯೆ 111ರಲ್ಲಿ ಮತ ಚಲಾಯಿಸಿದರು.
-
#WATCH | Voting begins for the Rajasthan Assembly elections
— ANI (@ANI) November 25, 2023 " class="align-text-top noRightClick twitterSection" data="
(Visuals from a polling booth in Jodhpur)#RajasthanElection2023 pic.twitter.com/BSiVJQwsm8
">#WATCH | Voting begins for the Rajasthan Assembly elections
— ANI (@ANI) November 25, 2023
(Visuals from a polling booth in Jodhpur)#RajasthanElection2023 pic.twitter.com/BSiVJQwsm8#WATCH | Voting begins for the Rajasthan Assembly elections
— ANI (@ANI) November 25, 2023
(Visuals from a polling booth in Jodhpur)#RajasthanElection2023 pic.twitter.com/BSiVJQwsm8
ಮಾಜಿ ಸಿಎಂ ವಸುಂಧರಾ ರಾಜೆ ಅವರು, ಜಲಾವರ್ ನಗರದ ಹೌಸಿಂಗ್ ಬೋರ್ಡ್ ಸಮುದಾಯ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 32ರಲ್ಲಿ ಮತ ಚಲಾಯಿಸಿದರು. ಕೋಟಾದಲ್ಲಿ ಲೋಕಸಭಾ ಸ್ಪೀಕರ್ ಮತದಾನ ಮಾಡಿದರು. ಜೋಧ್‌ಪುರದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ ಚಲಾಯಿಸಿದರೆ, ಅಸ್ಸೋಂ ರಾಜ್ಯಪಾಲ ಗುಲಾಬ್‌ಚಂದ್ ಕಟಾರಿಯಾ ಅವರು ರಾಜಸ್ಥಾನ ಹೌಸಿಂಗ್ ಬೋರ್ಡ್ ಕಚೇರಿ ಹಿರಾನ್ ಮ್ಯಾಗ್ರಿಯಲ್ಲಿರುವ ಬೂತ್ ಸಂಖ್ಯೆ 107ರಲ್ಲಿ ಮತ ಚಲಾಯಿಸಿದರು.
-
#WATCH | Rajasthan CM Ashok Gehlot casts his vote in Sardarpura assembly constituency pic.twitter.com/KAce3x5Q9d
— ANI (@ANI) November 25, 2023 " class="align-text-top noRightClick twitterSection" data="
">#WATCH | Rajasthan CM Ashok Gehlot casts his vote in Sardarpura assembly constituency pic.twitter.com/KAce3x5Q9d
— ANI (@ANI) November 25, 2023#WATCH | Rajasthan CM Ashok Gehlot casts his vote in Sardarpura assembly constituency pic.twitter.com/KAce3x5Q9d
— ANI (@ANI) November 25, 2023
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಅಧಿಕಾರವನ್ನು ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಭಾರತೀಯ ಜನತಾ ಪಕ್ಷವು ಅಧಿಕಾರವನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ. ರಾಜ್ಯದ ಒಟ್ಟು 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ನಿಧನದ ಹಿನ್ನೆಲೆಯಲ್ಲಿ ಕರಣಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.
-
#WATCH | Rajasthan CM Ashok Gehlot casts his vote in Sardarpura assembly constituency pic.twitter.com/VvyN5lCdG1
— ANI (@ANI) November 25, 2023 " class="align-text-top noRightClick twitterSection" data="
">#WATCH | Rajasthan CM Ashok Gehlot casts his vote in Sardarpura assembly constituency pic.twitter.com/VvyN5lCdG1
— ANI (@ANI) November 25, 2023#WATCH | Rajasthan CM Ashok Gehlot casts his vote in Sardarpura assembly constituency pic.twitter.com/VvyN5lCdG1
— ANI (@ANI) November 25, 2023
ಒಟ್ಟು 1,863 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 199 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ 25, ಪರಿಶಿಷ್ಟ ಪಂಗಡಕ್ಕೆ 34 ಮತ್ತು ಸಾಮಾನ್ಯ ವರ್ಗಕ್ಕೆ 144 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಸ್ತಿತ್ವದಲ್ಲಿರುವ ರಾಜಸ್ಥಾನ ವಿಧಾನಸಭೆಯ ಅವಧಿಯು ಜನವರಿ 14, 2024 ರಂದು ಮುಕ್ತಾಯಗೊಳ್ಳಲಿದೆ. ಚುನಾವಣಾ ಆಯೋಗವು ರಾಜ್ಯದ ಪ್ರತಿಯೊಂದು ಮತಗಟ್ಟೆಗಳಿಗೂ ಸೂಕ್ತ ಭದ್ರತೆ ಒದಗಿಸಲಾಗಿದೆ.
-
#WATCH | After casting his vote in Sardarpura, Rajasthan CM Ashok Gehlot says, "Congress will repeat government in Rajasthan...After today, they(BJP) will not be visible." pic.twitter.com/AxwJRhg2FI
— ANI (@ANI) November 25, 2023 " class="align-text-top noRightClick twitterSection" data="
">#WATCH | After casting his vote in Sardarpura, Rajasthan CM Ashok Gehlot says, "Congress will repeat government in Rajasthan...After today, they(BJP) will not be visible." pic.twitter.com/AxwJRhg2FI
— ANI (@ANI) November 25, 2023#WATCH | After casting his vote in Sardarpura, Rajasthan CM Ashok Gehlot says, "Congress will repeat government in Rajasthan...After today, they(BJP) will not be visible." pic.twitter.com/AxwJRhg2FI
— ANI (@ANI) November 25, 2023
ಉಭಯ ಪಕ್ಷಗಳು ಭಾರೀ ಪ್ರಚಾರ ನಡೆಸಿದ್ದು, ಇಂದು ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅಬ್ಬರದ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ಕಣಕ್ಕಿಳಿದಿದ್ದರು.
ಇದನ್ನೂ ಓದಿ: ಶಕ್ತಿ ಯೋಜನೆಗೆ ಶತಕೋಟಿ ಸಂಭ್ರಮ: 5 ತಿಂಗಳಲ್ಲಿ 100 ಕೋಟಿ ದಾಟಿದ ಮಹಿಳಾ ಪ್ರಯಾಣಿಕರು!