ETV Bharat / bharat

ಲೇಟ್​ ನೈಟ್​ ಪಾರ್ಟಿ.. ಯುವಕ - ಯುವತಿಯರ ಮಧ್ಯೆ ಬಿಗ್​ ಫೈಟ್​! - ರಾಯ್​ಪುರದಲ್ಲಿ ಪರಸ್ಪರ ಕಿತ್ತಾಡಿಕೊಂಡ ಯುವಕರು ಮತ್ತು ಯವತಿಯರು

ರಾಯ್‌ಪುರದ ವಿಐಪಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನ ಹೊರಗೆ ತಡರಾತ್ರಿ ಪಾರ್ಟಿಯ ನಂತರ ಯುವಕ ಮತ್ತು ಯುವತಿಯರ ಮಧ್ಯೆ ಸಖತ್​ ಹೊಡೆದಾಟ ನಡೆದಿದೆ. ವಿಡಿಯೋದಲ್ಲಿ ಯುವಕ-ಯುವತಿಯರು ಪರಸ್ಪರ ನಿಂದಿಸುತ್ತಿರುವುದು ಸೆರೆಯಾಗಿದೆ.

raipur boys and girls fighting viral Video  viral Video of Raipur private hotel located on VIP Road  Video of assault in VIP Road of Raipur  raipur fighting viral Video  ರಾಯ್​ಪುರದಲ್ಲಿ ಯುವಕರು ಯುವತಿಯರ ಮಧ್ಯೆ ಬಿಗ್​ ಫೈಟ್  ಛತ್ತೀಸ್​ಗಢದಲ್ಲಿ ಲೇಟ್​ ನೈಟ್​ ಪಾರ್ಟಿ ಗಲಾಟೆ  ರಾಯ್​ಪುರದಲ್ಲಿ ಪರಸ್ಪರ ಕಿತ್ತಾಡಿಕೊಂಡ ಯುವಕರು ಮತ್ತು ಯವತಿಯರು  ಛತ್ತೀಸ್​ಗಢ ಅಪರಾಧ ಸುದ್ದಿ
ಯುವಕರು-ಯುವತಿಯರ ಮಧ್ಯೆ ಬಿಗ್​ ಫೈಟ್
author img

By

Published : Jun 6, 2022, 11:43 AM IST

Updated : Jun 6, 2022, 1:36 PM IST

ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ವಿಡಿಯೋವೊಂದು ಸಖತ್​ ವೈರಲ್‌ ಆಗುತ್ತಿದೆ. ಶನಿವಾರ ತಡರಾತ್ರಿ ಇಲ್ಲಿನ ವಿಐಪಿ ರಸ್ತೆಯಲ್ಲಿರುವ ಹೋಟೆಲ್ ಬಳಿ ಯುವಕರು ಮತ್ತು ಯುವತಿಯರ ಮಧ್ಯೆ ಬಿಗ್​ ಫೈಟ್​ ನಡೆದಿದ್ದು, ಒಬ್ಬರಿಗೊಬ್ಬರು ಕಾಲಿಂದ ಹೊಡೆದಾಡಿಕೊಂಡಿದ್ದಾರೆ.

ಯುವಕರು-ಯುವತಿಯರ ಮಧ್ಯೆ ಬಿಗ್​ ಫೈಟ್

ಹೌದು, ಯುವಕ - ಯುವತಿಯರು ಪರಸ್ಪರ ಕಿತ್ತಾಡಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲಾತಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಆದರೆ, ಈ ಗಲಾಟೆ ನಡೆದರೂ ಸಹ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಈ ಕಾರಣದಿಂದಾಗಿ ಪೊಲೀಸರು ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಹೆಚ್ಚು ವೈರಲ್ ಆಗುತ್ತಿರುವ ವಿಡಿಯೋವನ್ನು ಗಮನಿಸಿದ ಪೊಲೀಸರು 160 ಕಲಂ ಅಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಓದಿ: ನಡುರಸ್ತೆಯಲ್ಲಿ ಸಿನಿಮೀಯ ಸ್ಟೈಲ್​​ನಲ್ಲಿ ಕಾಲೇಜ್​ ವಿದ್ಯಾರ್ಥಿನಿಯರ ಫೈಟ್​​.. ವಿಡಿಯೋ

ವಿಐಪಿ ರಸ್ತೆ ಅತ್ಯಂತ ಸೂಕ್ಷ್ಮ ರಸ್ತೆಯಾಗಿದೆ. ಇಲ್ಲಿ ಪೊಲೀಸರು ಯಾವಗಲೂ ಗಸ್ತು ತಿರುಗುತ್ತಿರುತ್ತಾರೆ. ಆದರೆ ಈ ಮಾರ್ಗದಲ್ಲೇ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಆದರೂ ಈ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲದಿರುವುದು ವಿಪರ್ಯಾಸ.

ಈ ಘಟನೆ ನಗರದ ರಾಮ ಮಂದಿರದ ಸ್ವಲ್ಪ ದೂರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ವಿಐಪಿ ರಸ್ತೆಯಲ್ಲಿ ಯುವತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ದರೋಡೆ ಮಾಡಿದ್ದರು. ಇದಕ್ಕೂ ಮುನ್ನ ಈ ಮಾರ್ಗದಲ್ಲಿ ಹಲವು ದರೋಡೆಗಳು ನಡೆದಿವೆ ಎನ್ನಲಾಗಿದೆ.

Last Updated : Jun 6, 2022, 1:36 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.