ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣಗಳ ಬಗ್ಗೆ ಆಯಾ ರಾಜ್ಯದ ರೈಲ್ವೆ ಪೊಲೀಸ್ ಪಡೆ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ. ರೈಲುಗಳು ಹಾಗೂ ರೈಲ್ವೆ ಪ್ಲಾಟ್ಫಾರ್ಮ್ಗಳ ಮೇಲೆ ಜರುಗಿದ ಅಪರಾಧ ಪ್ರಕರಣಗಳ ಬಗ್ಗೆ ಕಳೆದ ಮೂರು ವರ್ಷಗಳಲ್ಲಿ ಅಂದರೆ 2018, 2019 ಮತ್ತು 2020ರಲ್ಲಿ ದಾಖಲಾದ ಎಫ್ಐಆರ್ ಗಳ ವಲಯವಾರು ವಿವರ ಇಂತಿದೆ:
ರೈಲ್ವೆ ವಲಯ | ರೈಲು ಹಾಗೂ ಪ್ಲಾಟ್ಫಾರ್ಮ್ಗಳ ಮೇಲೆ ನಡೆದ ಅಪರಾಧ ಪ್ರಕರಣಗಳಿಗಾಗಿ ದಾಖಲಾದ ಎಫ್ಐಆರ್ಗಳ ಸಂಖ್ಯೆ | ||
2018 | 2019 | 2020 | |
ಸೆಂಟ್ರಲ್ | 14503 | 16084 | 4794 |
ಈಸ್ಟರ್ನ್ | 1002 | 713 | 238 |
ಈಸ್ಟ್ ಸೆಂಟ್ರಲ್ | 1298 | 1435 | 491 |
ಈಸ್ಟ್ ಕೋಸ್ಟ್ | 694 | 786 | 461 |
ನಾರ್ದರ್ನ್ | 13264 | 12941 | 4097 |
ನಾರ್ತ್ ಸೆಂಟ್ರಲ್ | 2352 | 2187 | 671 |
ನಾರ್ತ್ ಈಸ್ಟರ್ನ್ | 338 | 291 | 91 |
ನಾರ್ತ್ ಈಸ್ಟ್ ಫ್ರಂಟಿಯರ್ | 273 | 151 | 63 |
ನಾರ್ತ್ ವೆಸ್ಟರ್ನ್ | 762 | 961 | 259 |
ಸದರ್ನ್ | 6018 | 4208 | 1152 |
ಸೌತ್ ಸೆಂಟ್ರಲ್ | 2857 | 2713 | 882 |
ಸೌತ್ ಈಸ್ಟರ್ನ್ | 655 | 666 | 232 |
ಸೌತ್ ಈಸ್ಟ್ ಸೆಂಟ್ರಲ್ | 1031 | 1060 | 261 |
ಸೌತ್ ವೆಸ್ಟರ್ನ್ | 503 | 755 | 388 |
ವೆಸ್ಟರ್ನ್ | 5631 | 5929 | 1739 |
ವೆಸ್ಟ್ ಸೆಂಟ್ರಲ್ | 4599 | 3972 | 1306 |