ETV Bharat / bharat

ಯುವ ಬೌಲರ್​ ಪ್ರತಿಭೆಗೆ ರಾಹುಲ್ ಶ್ಲಾಘನೆ; ಸಹಾಯ ಮಾಡ್ತೀವಿ ಅಂದ್ರು ರಾಜಸ್ಥಾನ ಸಿಎಂ - ರಾಹುಲ್ ಗಾಂಧಿ ಸಹಾಯಹಸ್ತ

ಯುವ ಕ್ರಿಕೆಟ್​ ಕ್ರೀಡಾಪಟುವೋರ್ವನ ಪ್ರತಿಭೆಯನ್ನು ಗುರುತಿಸಿರುವ ರಾಹುಲ್ ಗಾಂಧಿ, ಆ ಯುವಕನಿಗೆ ಸಹಾಯ ಮಾಡುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಕೇಳಿಕೊಂಡಿದ್ದಾರೆ.

Rahul Gandhi praised the talent of the young bowler.. CM says will help
ಯುವ ಬೌಲರ್​ ಪ್ರತಿಭೆಗೆ ರಾಹುಲ್ ಗಾಂಧಿ ಶ್ಲಾಘನೆ.. ಸಹಾಯ ಮಾಡ್ತೀವಿ ಅಂದ್ರು ಸಿಎಂ
author img

By

Published : Jul 28, 2022, 10:26 AM IST

ಜೈಪುರ: ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ಅಪರಿಚಿತ ಗ್ರಾಮವೊಂದರ ಯುವಕನ ಪ್ರತಿಭೆಗೆ ಬೆರಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುವಕನ ಕನಸು ನನಸಾಗಿಸಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ಕೇಳಿಕೊಂಡ ಘಟನೆ ಬುಧವಾರ ನಡೆದಿದೆ.

ಈ ಕುರಿತಾದ ಟ್ವೀಟ್ ಒಂದನ್ನು ರಾಹುಲ್ ಗಾಂಧಿ ರಿಟ್ವೀಟ್ ಮಾಡಿದ್ದು, ಮೀನು ಹಿಡಿಯುವ ಬಲೆ ಕಟ್ಟಿ ಭರತ್ ಸಿಂಗ್ ಎಂಬ 16 ವರ್ಷದ ಬಾಲಕನೊಬ್ಬ ಕ್ರಿಕೆಟ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿರುವುದು ಇದರಲ್ಲಿನ ವಿಡಿಯೋದಲ್ಲಿ ಕಾಣಿಸುತ್ತದೆ.

  • हमारे देश के कोने-कोने में अद्भुत प्रतिभा छिपी हुई है, जिसे पहचानना और बढ़ावा देना हमारा कर्तव्य है।@ashokgehlot51 जी से मेरा निवेदन है, इस बच्चे का सपना साकार करने के लिए कृपया उसकी सहायता करें। https://t.co/vlEKd8UkmS

    — Rahul Gandhi (@RahulGandhi) July 27, 2022 " class="align-text-top noRightClick twitterSection" data=" ">

"ನಮ್ಮ ದೇಶದ ಮೂಲೆಮೂಲೆಗಳಲ್ಲೂ ಅದ್ಭುತ ಪ್ರತಿಭೆಗಳು ಅಡಗಿವೆ. ಆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ. ಈ ಬಾಲಕನ ಕನಸು ಸಾಕಾರಗೊಳಿಸಲು ದಯವಿಟ್ಟು ಸಹಾಯ ಮಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನಾನು ಮನವಿ ಮಾಡುತ್ತೇನೆ" ಎಂದು ರಾಹುಲ್ ಗಾಂಧಿ ರಿಟ್ವೀಟ್‌ ಗೆ ಕ್ಯಾಪ್ಷನ್ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಗೆಹ್ಲೋಟ್, ಈ ವಿಷಯ ನಮ್ಮ ಗಮನಕ್ಕೆ ಬಂದಿದ್ದು, ಖಂಡಿತವಾಗಿಯೂ ಇದರ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.