ಕಲ್ಪೆಟ್ಟ (ಕೇರಳ): ಕೋಯಿಕ್ಕೋಡ್ ವಿಮಾನ ದುರಂತದಲ್ಲಿ ಬದುಕುಳಿದವರನ್ನು ಕಾಂಗ್ರೆಸ್ ಮುಖಂಡ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಸೋಮವಾರ ಭೇಟಿಯಾದರು.
-
#WATCH Kerala: Congress leader Rahul Gandhi takes out a tractor rally from Thrikkaipatta to Muttil in Wayanad district. pic.twitter.com/ZJ3vkYEIi7
— ANI (@ANI) February 22, 2021 " class="align-text-top noRightClick twitterSection" data="
">#WATCH Kerala: Congress leader Rahul Gandhi takes out a tractor rally from Thrikkaipatta to Muttil in Wayanad district. pic.twitter.com/ZJ3vkYEIi7
— ANI (@ANI) February 22, 2021#WATCH Kerala: Congress leader Rahul Gandhi takes out a tractor rally from Thrikkaipatta to Muttil in Wayanad district. pic.twitter.com/ZJ3vkYEIi7
— ANI (@ANI) February 22, 2021
ಕೆನಿಚಿರಾದ ಇನ್ಫ್ಯಾಂಟ್ ಜೀಸಸ್ ಶಾಲೆಯಲ್ಲಿನ ಪೂತಾಡಿ ಗ್ರಾಮ ಪಂಚಾಯತ್ ಕುಡುಂಪಸ್ರೀ ಸಂಗಮ ಮತ್ತು ವಿದ್ಯಾ ವಾಹಿನಿ ಬಸ್ ವಿತರಣೆಯನ್ನು ಉದ್ಘಾಟಿಸಲು ಕಾಂಗ್ರೆಸ್ ಮುಖಂಡ ವಯನಾಡು ಜಿಲ್ಲೆಗೆ ಹೋಗಿದ್ದರು.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಬಹುತೇಕ ಜನರು ಕೃಷಿಯನ್ನೇ ಅವಲಂಭಿಸಿದ್ದಾರೆ. ಭಾರತೀಯರಿಗೆ ಇದೊಂದೆ ಏಕೈಕ ವ್ಯವಹಾರವಾಗಿದೆ. ಪ್ರತಿಯೊಂದು ವ್ಯವಹಾರವೂ ಯಾರೋ ಅಥವಾ ಇನ್ನೊಬ್ಬರಿಗೆ ಸೇರಿದೆ. ಕೆಲವು ವ್ಯಕ್ತಿಗಳು ಈ ವ್ಯವಹಾರವನ್ನು ಹೊಂದಲು ಬಯಸುತ್ತಿದ್ದಾರೆ. ಈ ಮೂರು ಕೃಷಿ ಕಾನೂನುಗಳು 2-3 ವ್ಯಕ್ತಿಗಳು ಭಾರತೀಯ ಕೃಷಿಯನ್ನು ಹೊಂದಲು ಮತ್ತು ನಿಯಂತ್ರಿಸಲು ಅನುವು ಮಾಡಿಕೊಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
-
In my Parliament speech, I said in Hindi, 'hum do hamare do'. Two people in the Govt are partnering with two people outside the Govt: Congress leader Rahul Gandhi https://t.co/BUNm5mZBBg
— ANI (@ANI) February 22, 2021 " class="align-text-top noRightClick twitterSection" data="
">In my Parliament speech, I said in Hindi, 'hum do hamare do'. Two people in the Govt are partnering with two people outside the Govt: Congress leader Rahul Gandhi https://t.co/BUNm5mZBBg
— ANI (@ANI) February 22, 2021In my Parliament speech, I said in Hindi, 'hum do hamare do'. Two people in the Govt are partnering with two people outside the Govt: Congress leader Rahul Gandhi https://t.co/BUNm5mZBBg
— ANI (@ANI) February 22, 2021
ಓದಿ: ಪಕ್ಷೇತರ ಸಂಸದ ಮೋಹನ್ ಡೆಲ್ಕರ್ ನಿಗೂಢ ಸಾವು, ಆತ್ಮಹತ್ಯೆ ಶಂಕೆ
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಯುಎಇಯಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ವಾಪಾಸ್ ತರುವ 'ವಂದೇ ಭಾರತ್' ಮಿಷನ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344, ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೇಬಲ್‌ಟಾಪ್ ರನ್‌ವೇಯಿಂದ ಜಾರಿತ್ತು. ಈ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಇಪ್ಪತ್ತೊಂದು ಜನರು ಪ್ರಾಣ ಕಳೆದುಕೊಂಡಿದ್ದರು.
ಭಾನುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) 'ವಿಜಯ ಯಾತ್ರೆ' ಯನ್ನು ಕೇರಳದ ಕಾಸರಗೋಡಿನಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಿದರು.