ETV Bharat / bharat

ಕೇಂದ್ರ ಸರ್ಕಾರ 'ವ್ಯಾಕ್ಸಿನೇಷನ್ ತಾರತಮ್ಯ' ನಡೆಸುತ್ತಿದೆ : ರಾಹುಲ್ ಗಾಂಧಿ ಆರೋಪ

ಇದರಲ್ಲಿ ವ್ಯಾಕ್ಸಿನ್​ ಉತ್ಪಾದನೆ ಹೆಚ್ಚಿಸುವುದು ರೆಮ್ಡಿಸಿವಿರ್ ಇಂಜಕ್ಷನ್​ ಪೂರೈಕೆ ಹಾಗೂ ಔಷಧಿ ಬೆಲೆ ಕಡಿತಗೊಳಿಸುವ ಉದ್ದೇಶವನ್ನು ಈ ಲಸಿಕಾ ನೀತಿ ಹೊಂದಿದೆ..

Rahul Gandhi has alleged that the central government in tweet
ರಾಹುಲ್ ಗಾಂಧಿ ಆರೋಪ
author img

By

Published : Apr 21, 2021, 5:35 PM IST

ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಲಸಿಕೆ ತಾರತಮ್ಯ ಪ್ರೋತ್ಸಾಹಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮೋದಿ ಸರ್ಕಾರದ ವ್ಯಾಕ್ಸಿನೇಷನ್ ನೀತಿಗಳನ್ನು ಕೆಲ ಕಂಪನಿಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

2021ರ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಅಭಿಯಾನ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಲ್ಲಿ ವ್ಯಾಕ್ಸಿನ್​ ಉತ್ಪಾದನೆ ಹೆಚ್ಚಿಸುವುದು ರೆಮ್ಡಿಸಿವಿರ್ ಇಂಜಕ್ಷನ್​ ಪೂರೈಕೆ ಹಾಗೂ ಔಷಧಿ ಬೆಲೆ ಕಡಿತಗೊಳಿಸುವ ಉದ್ದೇಶವನ್ನು ಈ ಲಸಿಕಾ ನೀತಿ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.