ETV Bharat / bharat

ಸಮಾಜದೊಂದಿಗಿನ ಸಂಪರ್ಕ ಬಲಪಡಿಸುವ ಅದ್ಭುತ ಮಾಧ್ಯಮ ರೇಡಿಯೋ: ಪಿಎಂ ಮೋದಿ

ರೇಡಿಯೋದ ಸಕಾರಾತ್ಮಕ ಪರಿಣಾಮವನ್ನು ನಾನು ವೈಯಕ್ತಿಕವಾಗಿ ಅನುಭವಿಸುತ್ತೇನೆ ಎಂದ ಪಿಎಂ ಮೋದಿ, ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ 'ಮನ್ ಕಿ ಬಾತ್'ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

PM Modi
ಪಿಎಂ ಮೋದಿ
author img

By

Published : Feb 13, 2021, 11:16 AM IST

ನವದೆಹಲಿ: ವಿಶ್ವ ರೇಡಿಯೋ ದಿನವಾದ ಇಂದು ದೇಶವಾಸಿಗಳಿಗೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ರೇಡಿಯೋವನ್ನು ಅದ್ಭುತ ಮಾಧ್ಯಮ ಎಂದು ಬಣ್ಣಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ, ಹೊಸ ಹೊಸ ವಿಷಯ ಮತ್ತು ಸಂಗೀತದೊಂದಿಗೆ ಆನಂದಿಸುವ ಎಲ್ಲಾ ರೇಡಿಯೋ ಶ್ರೋತೃಗಳಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು. ಸಮಾಜದೊಂದಿಗಿನ ಸಂಪರ್ಕವನ್ನು ಮತ್ತಷ್ಟು ಆಳಕ್ಕೆ ಕರೆದೊಯ್ಯುವ ಅದ್ಭುತ ಮಾಧ್ಯಮ ರೇಡಿಯೋ ಆಗಿದೆ ಎಂದು ಹೇಳಿದ್ದಾರೆ.

  • Happy World Radio Day! Greetings to all radio listeners and kudos to all those who keep the radio buzzing with innovative content and music. This is a fantastic medium, which deepens social connect. I personally experience the positive impact of radio thanks to #MannKiBaat.

    — Narendra Modi (@narendramodi) February 13, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಇಂದು ವಿಶ್ವ ರೇಡಿಯೋ ದಿನ.. ಸಮೂಹ ಸಂವಹನ ಮಾಧ್ಯಮವಾಗಿ ರೇಡಿಯೋ ಬೆಳೆದು ಬಂದ ದಾರಿ

ರೇಡಿಯೋದ ಸಕಾರಾತ್ಮಕ ಪರಿಣಾಮವನ್ನು ನಾನು ವೈಯಕ್ತಿಕವಾಗಿ ಅನುಭವಿಸುತ್ತೇನೆ ಎಂದ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ 'ಮನ್ ಕಿ ಬಾತ್'ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

2012ರಲ್ಲಿ ಫೆ.13 ಅನ್ನು ವಿಶ್ವ ರೇಡಿಯೋ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.