ETV Bharat / bharat

ಇಂದಿನಿಂದ 9 ದಿನಗಳವರೆಗೆ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥ ಯಾತ್ರೆ - puri jagannath ratha yatra 2022

ಭಾರತದ ಸುಪ್ರಸಿದ್ಧ ಪುರಿಜಗನ್ನಾಥ ರಥೋತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ. ಇತರ ರಾಜ್ಯಗಳಿಂದ ಸಾವಿರಾರು ಭಕ್ತರು ಪುರಿಗೆ ಆಗಮಿಸುತ್ತಿದ್ದಾರೆ.

puri ratha yatra
ಇಂದಿನಿಂದ 9 ದಿನಗಳವರೆಗೆ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥ ಯಾತ್ರ
author img

By

Published : Jul 1, 2022, 8:18 AM IST

Updated : Jul 1, 2022, 9:37 AM IST

ಪುರಿ: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವಕ್ಕೆ ಕಳೆದೆರಡು ವರ್ಷಗಳಿಂದ ಕೋವಿಡ್​ ಹಿನ್ನೆಲೆ ಭಕ್ತರಿಗೆ ನಿಬಂಧನೆಗಳನ್ನು ಹೇರಲಾಗಿತ್ತು. ಇದೀಗ ದೇಶದಲ್ಲಿ ಕೋವಿಡ್​ ನಿಯಂತ್ರಣದಲ್ಲಿದ್ದ ಕಾರಣ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಇಂದಿನಿಂದ 9 ದಿನಗಳ ವರೆಗೆ ಪುರಿ ಜಗನ್ನಾಥ ರಥಯಾತ್ರೆ ಪ್ರಾರಂಭವಾಗಿದೆ.

ಪುರಿ ಜಗನ್ನಾಥ ರಥ ಯಾತ್ರೆ

ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೇಶದ ಇತರ ರಾಜ್ಯಗಳಿಂದ ಸಾವಿರಾರು ಭಕ್ತರು ಪುರಿಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 12 ನೇ ಶತಮಾನದಲ್ಲಿ ನಿರ್ಮಿಸಲಾದ ರಥಗಳು ರಥಯಾತ್ರಗೆ ಸಕಲ ರೀತಿಯಲ್ಲೂ ಸಿದ್ದಗೊಂಡಿದ್ದವು.

ಇದನ್ನೂ ಓದಿ: ನಿತ್ಯಾನಂದನ ಕುರಿತ ಡಾಕ್ಯುಮೆಂಟರಿ: ನಿರ್ಮಾಪಕ ನಮನ್ ಸಾರಯ್ಯ ಹೇಳಿದ್ದೇನು?

Last Updated : Jul 1, 2022, 9:37 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.