ETV Bharat / bharat

ISI ಭಯೋತ್ಪಾದಕ ಮಾಡ್ಯೂಲ್​ನ ಮತ್ತೊಬ್ಬ ಸದಸ್ಯನ ಬಂಧಿಸಿದ ಪಂಜಾಬ್​ ಪೊಲೀಸರು - ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್​ ಹರ್ವಿಂದರ್ ಸಿಂಗ್

ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಮಾಡ್ಯೂಲ್​ನ ಮೂರನೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

punjab-police-has-achieved-success-a-member-of-the-isi-terrorist-module-has-been-arrested
ISI ಭಯೋತ್ಪಾದಕ ಮಾಡ್ಯೂಲ್​ನ ಮತ್ತೊಬ್ಬ ಸದಸ್ಯನನ್ನು ಬಂಧಿಸಿದ ಪಂಜಾಬ್​ ಪೊಲೀಸರು
author img

By

Published : Oct 1, 2022, 11:04 PM IST

ಅಮೃತಸರ್​( ಪಂಜಾಬ್​)​ : ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಮತ್ತು ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್​ ಹರ್ವಿಂದರ್ ಸಿಂಗ್ ರಿಂಡಾ ಜಂಟಿಯಾಗಿ ನಿರ್ವಹಿಸುತ್ತಿದ್ದ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಮಾಡ್ಯೂಲ್​ನ ಮೂರನೇ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

punjab-police-has-achieved-success-a-member-of-the-isi-terrorist-module-has-been-arrested
ISI ಭಯೋತ್ಪಾದಕ ಮಾಡ್ಯೂಲ್​ನ ಮತ್ತೊಬ್ಬ ಸದಸ್ಯನನ್ನು ಬಂಧಿಸಿದ ಪಂಜಾಬ್​ ಪೊಲೀಸರು

ಬಂಧಿತ ಆರೋಪಿಯನ್ನು ಫಿರೋಜ್‌ಪುರದ ಜೋಗೆವಾಲ್ ಗ್ರಾಮದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹರ್ ಸರಪಂಚ್ ಎಂದು ಗುರತಿಸಲಾಗಿದೆ. ಈ ಹಿಂದೆ ಭಯೋತ್ಪಾದನಾ ಮಾಡ್ಯೂಲ್​ನ ಇಬ್ಬರು ವ್ಯಕ್ತಿಗಳನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ದೊಡ್ಡ ಸ್ಟಾರ್​ ಜತೆ ನಟನೆಯ ಆಮಿಷ: ನಕಲಿ ನಿರ್ಮಾಪಕರಿಂದ ಮಾಡೆಲ್​​ಗೆ 10 ಲಕ್ಷ ರೂ ಪಂಗನಾಮ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.