ETV Bharat / bharat

ಭಯೋತ್ಪಾದಕ ಸಂಘಟನೆಯಿಂದ ಹಣ ವರ್ಗಾವಣೆ.. ಪುಣೆ ಯುವಕನ ಬಂಧನ - ಭಯೋತ್ಪಾದನಾ ಸಂಘಟನೆಯಿಂದ ಹಣ ಪಡೆದ ಯುವಕ ಸೆರೆ

ಭಯೋತ್ಪಾದಕಾ ಸಂಘಟನೆಯಿಂದ ಹಣ ಪಡೆದುಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ಪುಣೆ ಮೂಲದ ಯುವಕನನ್ನು ಎಟಿಎಸ್​ ಪೊಲೀಸರು ಬಂಧಿಸಿದ್ದಾರೆ.

pune-ats-arrests-youth-
.ಪುಣೆ ಯುವಕನ ಬಂಧನ
author img

By

Published : May 24, 2022, 3:13 PM IST

ಪುಣೆ: ಕಾಶ್ಮೀರದ ಭಯೋತ್ಪಾದಕ ಸಂಘಟನೆಯಿಂದ ಧನಸಹಾಯ ಪಡೆದ ಆರೋಪದ ಮೇಲೆ ಪುಣೆಯ ದಾಪೋಡಿ ನಿವಾಸಿ ಯುವಕನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮಂಗಳವಾರ ಬಂಧಿಸಿದೆ. ಜುನೈದ್ ಮೊಹಮ್ಮದ್‌ ಬಂಧಿತ ಆರೋಪಿ. ಭಯೋತ್ಪಾದನಾ ಸಂಘಟನೆಯಿಂದ ಹಣ ವರ್ಗಾವಣೆಯಾದ ಆರೋಪ ಕುರಿತು ತನಿಖೆ ನಡೆಸುತ್ತಿದ್ದ ಎಟಿಎಸ್​ ಮಹತ್ವದ ಕಾರ್ಯಾಚರಣೆಯಡಿ ಯುವಕನನ್ನು ಬಂಧಿಸಿದೆ. ಪುಣೆ ನ್ಯಾಯಾಲಯಕ್ಕೆ ಮೊಹಮ್ಮದ್‌ನನ್ನು ಹಾಜರುಪಡಿಸಲಾಗುತ್ತದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಓದಿ: ಶೇ.1ರಷ್ಟು ಕಮಿಷನ್​ ಆರೋಪ: ಪಂಜಾಬ್‌ ಆರೋಗ್ಯ ಸಚಿವ ವಜಾ, ಪೊಲೀಸರಿಂದ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.