ETV Bharat / bharat

ರಾಬರ್ಟ್​ ವಾದ್ರಾಗೆ ಕೋವಿಡ್​, ಪತ್ನಿ ಪ್ರಿಯಾಂಕಾಗೆ ನೆಗೆಟಿವ್​: ಚುನಾವಣೆ ರ‍್ಯಾಲಿಗಳು ರದ್ದು

Priyanka Gandhi
Priyanka Gandhi
author img

By

Published : Apr 2, 2021, 2:14 PM IST

Updated : Apr 2, 2021, 2:56 PM IST

14:10 April 02

ರಾಬರ್ಟ್​ ವಾದ್ರಾಗೆ ಕೋವಿಡ್ ಸೋಂಕು ದೃಢ

  • हाल में कोरोना संक्रमण के संपर्क में आने के चलते मुझे अपना असम दौरा रद्द करना पड़ रहा है। मेरी कल की रिपोर्ट नेगेटिव आई है मगर डॉक्टरों की सलाह पर मैं अगले कुछ दिनों तक आइसोलेशन में रहूँगी। इस असुविधा के लिए मैं आप सभी से क्षमाप्रार्थी हूँ। मैं कांग्रेस विजय की प्रार्थना करती हूँ pic.twitter.com/B1PlDyR8rc

    — Priyanka Gandhi Vadra (@priyankagandhi) April 2, 2021 " class="align-text-top noRightClick twitterSection" data=" ">

ನವದೆಹಲಿ: ಉದ್ಯಮಿ ರಾಬರ್ಟ್ ವಾದ್ರಾ ಅವರಿಗೆ ಕೊರೊನಾ ವೈರಸ್​ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದರಿಂದ ಅವರ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.  

ಅಸ್ಸೋಂ ಮತ್ತು ಇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮುನ್ನಡೆಸುತ್ತಿರುವ ಪ್ರಿಯಾಂಕಾ, ಮುಂದಿನ ಕೆಲವು ದಿನಗಳವರೆಗೆ ಪ್ರಚಾರದಿಂದ ದೂರ ಇರಲಿದ್ದಾರೆ. 

ಇಂದು ತಮ್ಮ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಅವರು ಈಗಾಗಲೇ ಪಕ್ಷದ ಅಸ್ಸೋಂ ಘಟಕವನ್ನು ಕೇಳಿಕೊಂಡಿದ್ದಾರೆ. 

ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ಪ್ರಿಯಾಂಕಾ, ಕೋವಿಡ್ -19 ಸೋಂಕು ಪರೀಕ್ಷಾ ವರದಿಯಲ್ಲಿ ನೆಗೆಟಿವ್​ ಇರುವುದಾಗಿ ವರದಿ ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ ಕೆಲವು ದಿನಗಳವರೆಗೆ ಸ್ವಯಂ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಸ್ಸೋಂ ಜೊತೆಗೆ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ ಪ್ರಚಾರಕ್ಕೆ ಪ್ರಿಯಾಂಕಾ ಮುಂದಾಗಿದ್ದಾರೆ. 

Last Updated : Apr 2, 2021, 2:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.