ETV Bharat / bharat

ಚುನಾವಣೆ ಜಯಭೇರಿ ಬಳಿಕ ತಾಯಿ ಆಶೀರ್ವಾದ ಪಡೆದು ಜೊತೆಗೆ ಉಪಹಾರ ಸೇವಿಸಿದ ಮೋದಿ - ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿಯಾಗಿದ್ದಾರೆ

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯ ಸಾಧಿಸಿದ ನಂತರ ಪ್ರಧಾನಿ ಮೋದಿ ತಮ್ಮ ತಾಯಿಯ ಬಳಿ ಬಂದು ಅವರ ಕಾಲಿಗೆರಗಿ ಕೆಲ ಕಾಲ ಮಾತುಕತೆ ನಡೆಸಿದ್ದು, ನಂತರ ಜೊತೆಗೆ ಉಪಹಾರ ಸೇವಿಸಿದರು.

Prime Minister Narendra Modi on Friday met his mother Heeraben Modi at her residence

author img

By

Published : Mar 11, 2022, 10:03 PM IST

ಗಾಂಧಿನಗರ (ಗುಜರಾತ್​) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

ತಾಯಿಗೆ ನಮಸ್ಕರಿಸುತ್ತಿರುವ ಮೋದಿ
ತಾಯಿಗೆ ನಮಿಸುತ್ತಿರುವ ಮೋದಿ

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯ ಸಾಧಿಸಿದ ನಂತರ ಮೋದಿ ತಮ್ಮ ತಾಯಿಯ ಬಳಿ ಬಂದು ಅವರ ಕಾಲಿಗೆರಗಿ ಕೆಲಕಾಲ ಮಾತುಕತೆ ನಡೆಸಿ ನಂತರ ಜೊತೆಗೆ ಉಪಹಾರ ಸೇವಿಸಿದ್ದಾರೆ.

ತಾಯಿ ಜೊತೆ ಮಗನ ಮಾತುಕತೆ
ದೇಶಕ್ಕೆ ಪ್ರಧಾನಿಯಾದರೂ ತಾಯಿಗೆ ಮಗ

ಎರಡು ದಿನಗಳ ಭೇಟಿಗಾಗಿ ಮೋದಿ ಪ್ರಸ್ತುತ ತವರು ರಾಜ್ಯದಲ್ಲಿದ್ದು, ನಾಳೆ ದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ ಹೀನಾಯ ಸೋಲು: ದೆಹಲಿಯಲ್ಲಿ ಭಿನ್ನಮತೀಯ ನಾಯಕರ ಸಭೆ

ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಾಡು ಗುಜರಾತ್​. ಬಾಪು ಯಾವಾಗಲೂ ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಹಳ್ಳಿಗಳ ಬಗ್ಗೆ ಮಾತನಾಡುತ್ತಿದ್ದರು. ಇಂದು ನಾವು 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಬೆನ್ನಲ್ಲೇ ಗ್ರಾಮೀಣ ವಿಕಾಸದ ಬಗ್ಗೆ ಇದ್ದ ಬಾಪು ಅವರ ಕನಸನ್ನು ನನಸಾಗಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.