ಕಪುರ್ತಲಾ(ಪಂಜಾಬ್): ಹುತಾತ್ಮ ಯೋಧ ಜಸ್ವಿಂದರ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಇಂದು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.
ಹುತಾತ್ಮ ಜಸ್ವಿಂದರ್ ಸಿಂಗ್ ಅವರ ಮೃತ ದೇಹವನ್ನು ಅವರ ಜಡ್ಡಿ ಗ್ರಾಮ ಮನ ತಲ್ವಾಂಡಿಗೆ ತರಲಾಗಿತ್ತು. ಈ ಸಮಯದಲ್ಲಿ ಶಿರೋಮಣಿ ಗುರುದ್ವಾರ ಮ್ಯಾನೇಜ್‌ಮೆಂಟ್ ಕಮಿಟಿಯ ಮುಖ್ಯಸ್ಥ ಬೀಬಿ ಜಾಗೀರ್ ಕೌರ್ ಮತ್ತು ಡಿಸಿ ದೀಪ್ತಿ ಉಪ್ಪಲ್ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಮಂಗಳವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಾನ್ ತಲ್ವಾಂಡಿ ಗ್ರಾಮದ ಯೋಧ ಜಸ್ವಿಂದರ್ ಸಿಂಗ್ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಜಸ್ವಿಂದರ್ ಅವರ ತಂದೆ ಈಗಾಗಲೇ ವಿಧಿವಶರಾಗಿದ್ದಾರೆ. ಸದ್ಯ ಮನೆಯಲ್ಲಿ ಇಬ್ಬರು ಸಹೋದರರಿದ್ದಾರೆ.
ಅವರ ತಂದೆ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದರು ಬಳಿಕ ನಿವೃತ್ತರಾದವರು. ಹಿರಿಯ ಸಹೋದರ ರಾಜಿಂದರ್ ಸಿಂಗ್ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಯಕ್ ಸುಬೇದಾರ್ ಜಸ್ವಿಂದರ್ ಸಿಂಗ್ ಅವರು ವಿವಾಹವಾಗಿದ್ದು, ಪತ್ನಿ ಸುಖಪ್ರೀತ್ ಕೌರ್, ಒಬ್ಬ ಮಗ, ಒಬ್ಬ ಮಗಳು ಗ್ರಾಮದಲ್ಲಿಯೇ ವಾಸಿಸುತ್ತಿದ್ದಾರೆ.
ಗ್ರಾಮಸ್ಥರ ಪ್ರಕಾರ, ಹುತಾತ್ಮ ಜಸ್ವಿಂದರ್ ಸಿಂಗ್ ಅವರಿಗೆ ಅಪಾರ ದೇಶಪ್ರೇಮವಿತ್ತು. ರಜೆಯಲ್ಲಿ ಅವರು ಹಳ್ಳಿಗೆ ಬಂದಾಗ ದೇಶ ಸೇವೆ ಬಗ್ಗೆ ಮಾತನಾಡುತ್ತಿದ್ದರು. ಇದೀಗ ಅವರು ಹುತಾತ್ಮರಾಗಿರುವ ಸುದ್ದಿ ಕೇಳಿ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ.
ಪ್ರಧಾನ ಶೋಮಣಿ ಸಮಿತಿ, ರೈತ ಮುಖಂಡರಾದ ಜಸ್ವಿಂದರ್ ಸಿಂಗ್ ಮಪೋನ್ ತಲ್ವಾಂಡಿ, ಪತ್ರಕರ್ತ ಕುಂದನ್ ಸಿಂಗ್ ಸರಾಯಿ ಮತ್ತು ಇತರರ ಪರವಾಗಿ ಬೀಬಿ ಜಾಗೀರ್ ಕೌರ್ ಅವರು ಹುತಾತ್ಮರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಓದಿ: ಮಾಡೆಲ್ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು.. ಆಸ್ಪತ್ರೆಗೆ ದಾಖಲು __________________________________________________________
कपूरथला: गाँव तलवंडी मापों के शहीद जसविन्दर सिंह का आज सरकारी सम्मानों के साथ अंतिम ससकार किया गया । मिली जानकारी मुताबिक शहीद जसविन्दर सिंह की मृतक देह उन के जद्दी गाँव माना तलवंडी ज़िला कपूरथला पहुँच चुकी है। इस दौरान शिरोमणी गुरुद्वारा प्रबंधक समिति की प्रधान बीबी जागीर कौर और डीसी दीप्ति उप्पल ने परिवार के साथ दुख सांझा किया।
जम्मू कश्मीर,में आतंकवादी के साथ हुए मुकाबला में गाँव मान तलवंडी का जवान शहीद
मृतक जसविन्दर सिंह के भाई का कहना है कर नवंबर में आना था फ़ौजी पिता की बरसी ते
नायक सूबेदार जसविन्दर सिंह (39) पुत्र हरभजन सिंह गाँव मानें तलवंडी थाना भुलत्थ ज़िला कपूरथला, जम्मू कश्मीर में आतंकवादियों के साथ लोहा लेती शहीद हो गया। मिली जानकारी अनुसार जवान, घर में दो भाई हैं, पिता की मौत हो चुकी है। वह भी फ़ौज में से बतौर कैप्टन रिटायर हुए थे। बड़े भाई रजिन्दर सिंह भी पूर्व फ़ौजी हैं। नायक सूबेदार जसविन्दर सिंह शादी शुदा है। उसकी पत्नी सुखप्रीत कौर दो बच्चे एक बेटा एक बेटी गाँव में ही रह रहे हैं। और माता मनजीत कौर भी उसके परिवार के साथ ही रहते हैं। गाँव में परिवार का अच्छा मेल मिलाप है। साधारण परिवार में जन्म लेने के बाद और पिता के फ़ौजी होने के कारण फ़ौज में भरती हो गया था। गाँव वासियें अनुसार वह बहुत ही सभ्य सभा वाला था। देश भक्ति का जज़्बा उसके अंदर काट पीट कर भरा हुआ था। गाँव में आने के दौरान वह अक्सर देश की सेवा की बातें करता रहता था। उसकी शहादत की ख़बर सुनते ही गाँव ते इलाको में शौक की लहर दौड़ गई। बीबी जगीर कौर प्रधान शो्मनी समिति, किसान नेताओं जसविन्दर सिंह मापों तलवंडी, पत्रकार कुन्दन सिंह सराय और दूसरे की तरफ से परिवार के साथ हमदर्दी का जाहिर की है