ನವದೆಹಲಿ: ಅಜಾದಿ ಕಾ ಅಮೃತ್ ಮಹೋತ್ಸವದ ವಿಶೇಷಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದರು. ಈ ವಿಶೇಷ ಸರಣಿಯ ನಾಣ್ಯಗಳು ಆಜಾದಿ ಕಾ ಅಮೃತ್ ಮಹೋತ್ಸವ ಲೋಗೋದ ಥೀಮ್ ಅನ್ನು ಹೊಂದಿದ್ದು, ದೃಷ್ಟಿ ವಿಕಲಚೇತನರು ಕೂಡ ಕೂಡ ಇವುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
-
ಪ್ರಧಾನಮಂತ್ರಿ @narendramodi ಅವರು ₹1,₹2,₹5,₹10 ಮತ್ತು ₹20 ನಾಣ್ಯಗಳ ವಿಶೇಷ ಸರಣಿಯನ್ನು ಬಿಡುಗಡೆ ಮಾಡಿದರು. https://t.co/jTs5N8vJ0s#75YearsOfFinancialServices #FinMinIconicWeek pic.twitter.com/rILuEQ94qY
— PIB in Karnataka (@PIBBengaluru) June 6, 2022 " class="align-text-top noRightClick twitterSection" data="
">ಪ್ರಧಾನಮಂತ್ರಿ @narendramodi ಅವರು ₹1,₹2,₹5,₹10 ಮತ್ತು ₹20 ನಾಣ್ಯಗಳ ವಿಶೇಷ ಸರಣಿಯನ್ನು ಬಿಡುಗಡೆ ಮಾಡಿದರು. https://t.co/jTs5N8vJ0s#75YearsOfFinancialServices #FinMinIconicWeek pic.twitter.com/rILuEQ94qY
— PIB in Karnataka (@PIBBengaluru) June 6, 2022ಪ್ರಧಾನಮಂತ್ರಿ @narendramodi ಅವರು ₹1,₹2,₹5,₹10 ಮತ್ತು ₹20 ನಾಣ್ಯಗಳ ವಿಶೇಷ ಸರಣಿಯನ್ನು ಬಿಡುಗಡೆ ಮಾಡಿದರು. https://t.co/jTs5N8vJ0s#75YearsOfFinancialServices #FinMinIconicWeek pic.twitter.com/rILuEQ94qY
— PIB in Karnataka (@PIBBengaluru) June 6, 2022
₹1, ₹2, ₹5, ₹10 ಹಾಗೂ ₹20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಅವರು ಬಿಡುಗಡೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವೇಳೆ ಹಾಜರಿದ್ದರು. ನಾಣ್ಯ ಬಿಡುಗಡೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ನಾಣ್ಯಗಳು ಜನರಿಗೆ ಅಮೃತ್ ಕಾಲವನ್ನ ನೆನಪಿಸುತ್ತವೆ. ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಲು ಜನರಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದ್ದಾರೆ.
-
PM @narendramodi launches National Portal for Credit Linked Government schemes - #JanSamarthPortal
— PIB India (@PIB_India) June 6, 2022 " class="align-text-top noRightClick twitterSection" data="
Increased public participation has given impetus to the development of the country and empowered the poorest: PM
Read here: https://t.co/atFCKVpFpV pic.twitter.com/KjZFLZAjgd
">PM @narendramodi launches National Portal for Credit Linked Government schemes - #JanSamarthPortal
— PIB India (@PIB_India) June 6, 2022
Increased public participation has given impetus to the development of the country and empowered the poorest: PM
Read here: https://t.co/atFCKVpFpV pic.twitter.com/KjZFLZAjgdPM @narendramodi launches National Portal for Credit Linked Government schemes - #JanSamarthPortal
— PIB India (@PIB_India) June 6, 2022
Increased public participation has given impetus to the development of the country and empowered the poorest: PM
Read here: https://t.co/atFCKVpFpV pic.twitter.com/KjZFLZAjgd
ಇದೇ ವೇಳೆ ಕೇಂದ್ರ ಸರ್ಕಾರದ 12 ಯೋಜನೆಗಳನ್ನೊಳಗೊಂಡ ಜನ್ ಸಮರ್ಥ್ ಯೋಜನೆಗೆ ಪ್ರಧಾನಿ ಐಕಾನಿಕ್ ವೀಕ್ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಪ್ರತಿಯೊಂದು ಯೋಜನೆಗಳನ್ನು ಈ ಪೋರ್ಟಲ್‌ನಲ್ಲಿ ಪ್ರದರ್ಶಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
-
Prime Minister Shri @narendramodi ji releases special series of ₹1, ₹2, ₹5, ₹10, and ₹20 coins. These special series of coins have the theme of the logo of Azadi Ka #AmritMahotsav & also easily identifiable to the visually impaired persons.@FinMinIndia @nsitharaman pic.twitter.com/tQOMAI91pk
— Office of Mr. Anurag Thakur (@Anurag_Office) June 6, 2022 " class="align-text-top noRightClick twitterSection" data="
">Prime Minister Shri @narendramodi ji releases special series of ₹1, ₹2, ₹5, ₹10, and ₹20 coins. These special series of coins have the theme of the logo of Azadi Ka #AmritMahotsav & also easily identifiable to the visually impaired persons.@FinMinIndia @nsitharaman pic.twitter.com/tQOMAI91pk
— Office of Mr. Anurag Thakur (@Anurag_Office) June 6, 2022Prime Minister Shri @narendramodi ji releases special series of ₹1, ₹2, ₹5, ₹10, and ₹20 coins. These special series of coins have the theme of the logo of Azadi Ka #AmritMahotsav & also easily identifiable to the visually impaired persons.@FinMinIndia @nsitharaman pic.twitter.com/tQOMAI91pk
— Office of Mr. Anurag Thakur (@Anurag_Office) June 6, 2022