ETV Bharat / bharat

ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ - ದೆಹಲಿ ಮೆಟ್ರೋದ ಮೆಜೆಂಟಾ ಲೈನ್

ಈ ಸೌಲಭ್ಯವು 2022ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್‌ವರ್ಕ್‌ನಲ್ಲಿ ಲಭ್ಯವಾಗಲಿದೆ ಎಂದು ಪಿಎಂಒ ತಿಳಿಸಿದೆ..

PM inaugurates India's first-ever driverless train
ಪ್ರಧಾನಮಂತ್ರಿ ನರೇಂದ್ರ ಮೋದಿ
author img

By

Published : Dec 28, 2020, 12:38 PM IST

Updated : Dec 28, 2020, 12:51 PM IST

ನವದೆಹಲಿ : ದೆಹಲಿ ಮೆಟ್ರೋದ ಮೆಜೆಂಟಾ ಲೈನ್​ನಲ್ಲಿ ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

  • With a population of over 130 crore, Delhi is the capital of a major global financial & strategic power & this glory must reflect here. I believe that we all will continue to work together & make the lives of the people of Delhi better & the city advanced: PM Narendra Modi https://t.co/CYlAJfMTUZ pic.twitter.com/PMVJTt2hi5

    — ANI (@ANI) December 28, 2020 " class="align-text-top noRightClick twitterSection" data=" ">

ಈ ಕುರಿತು ಪ್ರತಿಕ್ರಿಯಿಸಿರುವ ಪಿಎಂ ನರೇಂದ್ರ ಮೋದಿ 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ, ದೆಹಲಿಯು ಪ್ರಮುಖ ಜಾಗತಿಕ ಹಣಕಾಸು ಮತ್ತು ಕಾರ್ಯತಂತ್ರದ ಶಕ್ತಿಯ ಹೊಂದಿರುವ ರಾಜಧಾನಿಯಾಗಿದೆ. ಈ ವೈಭವವು ಇಲ್ಲಿ ಪ್ರತಿಫಲಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ದೆಹಲಿಯ ಜನರ ಜೀವನವನ್ನು ಉತ್ತಮಗೊಳಿಸುತ್ತೇವೆ ಇದರೊಂದಿಗೆ ನಗರವು ಪ್ರಗತಿಯತ್ತಸಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.

ಈ ಮೆಜೆಂಟಾ ಲೈನ್​ನಲ್ಲಿ ಚಾಲಕರಹಿತ ಸೇವೆಗಳು ಪ್ರಾರಂಭವಾದ ನಂತರ ದೆಹಲಿ ಮೆಟ್ರೋದ ಪಿಂಕ್ ಲೈನ್ 2021ರ ಮಧ್ಯಭಾಗದಲ್ಲಿ ಚಾಲಕರಹಿತ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.

ಇದನ್ನು ಓದಿ: ನನಗೆ ಸಿಎಂ ಆಗಲೇಬೇಕೆಂಬ ಹಠವಿಲ್ಲ: ನಿತೀಶ್ ಕುಮಾರ್ ಮಾರ್ಮಿಕ ನುಡಿ

ಈ ಆವಿಷ್ಕಾರಗಳು ಪ್ರಯಾಣದ ಸೌಕರ್ಯದ ಆರಾಮ ಮತ್ತು ವರ್ಧಿತ ಚಲನಶೀಲತೆಯ ಹೊಸ ಯುಗವನ್ನು ತಿಳಿಸುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ. ಏರ್ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯರೂಪಕ್ಕೆ ಬರಲಿರುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್, ದೇಶದ ಯಾವುದೇ ಭಾಗದಿಂದ ನೀಡಲಾದ ರುಪೇ-ಡೆಬಿಟ್ ಕಾರ್ಡ್ ಹೊಂದಿರುವ ಯಾರಾದರೂ ಅದನ್ನು ಬಳಸಿಕೊಂಡು ಮಾರ್ಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಈ ಸೌಲಭ್ಯವು 2022ರ ವೇಳೆಗೆ ಇಡೀ ದೆಹಲಿ ಮೆಟ್ರೋ ನೆಟ್‌ವರ್ಕ್‌ನಲ್ಲಿ ಲಭ್ಯವಾಗಲಿದೆ ಎಂದು ಪಿಎಂಒ ತಿಳಿಸಿದೆ.

Last Updated : Dec 28, 2020, 12:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.