ETV Bharat / bharat

ಶಬರಿಮಲೆ ಅಯ್ಯಪ್ಪ ಭಕ್ತರಿಗೆ ವರ್ಚುವಲ್​ ಕ್ಯೂ ಬುಕಿಂಗ್​ ಆರಂಭ - ಶಬರಿಮಲೆ ಅಯ್ಯಪ್ಪ ಭಕ್ತರಿಗೆ ವರ್ಚುವಲ್​ ಕ್ಯೂ ಬುಕಿಂಗ್​

ಕೊರೊನಾ ನಡುವೆ ಅಯ್ಯಪ್ಪ ಭಕ್ತರಿಗೆ ಆನ್​ಲೈನ್​​ನಲ್ಲೂ ಕ್ಯೂ ಬುಕಿಂಗ್​ ಸೌಲಭ್ಯ ನೀಡಲಾಗಿದೆ. ದೇವಾಲಯದ ಅಧಿಕೃತ ವೆಬ್​ಸೈಟ್​​​ ಮೂಲಕ ಕ್ಯೂ ಬುಕಿಂಗ್​ ಮಾಡಲು ಅವಕಾಶ ನೀಡಲಾಗಿದ್ದು, ಕೊರೊನಾ ನಿಯಮಾವಳಿ ಪಾಲಿಸುವಂತೆ ಸೂಚಿಸಲಾಗಿದೆ.

pilgrims-can-now-avail-online-queue-booking
ಶಬರಿಮಲೆ ಅಯ್ಯಪ್ಪ ಭಕ್ತರಿಗೆ ವರ್ಚುಯಲ್​ ಕ್ಯೂ ಬುಕ್ಕಿಂಗ್ ಆರಂಭ
author img

By

Published : Dec 2, 2020, 1:41 PM IST

ಶಬರಿಮಲೆ (ಕೇರಳ): ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕಾಗಿ ವರ್ಚುವಲ್ ಕ್ಯೂ​​​ ಬುಕಿಂಗ್ ಪ್ರಾರಂಭವಾಗಿದೆ. ಭಕ್ತರು ದರ್ಶನಕ್ಕಾಗಿ www.sabarimalaonline.org ಮೂಲಕ ವರ್ಚುವಲ್ ಸರದಿಯನ್ನು​​​ ಬುಕ್ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸೋಮವಾರದಿಂದ ಶುಕ್ರವಾರದವರೆಗೆ ಯಾತ್ರಾರ್ಥಿಗಳ ಮಿತಿಯನ್ನು 1,000 ರಿಂದ 2,000ಕ್ಕೆ ಹೆಚ್ಚಿಸಲಾಗಿದೆ. ಶನಿವಾರ ಮತ್ತು ಭಾನುವಾರದಂದು ಈ ಸಂಖ್ಯೆಯನ್ನು 2,000 ದಿಂದ 3,000ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದಿಷ್ಟೇ ಅಲ್ಲದೆ ಭಕ್ತರಿಗೆ ಕೋವಿಡ್ ನಿಯಮಾವಳಿಗಳು ಅನ್ವಯಿಸಲಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.