ETV Bharat / bharat

'ಔರ್​ ಯಹ್ ಹಮಾರಿ ಪಾವ್ರಿ ಹೋರಿಹೇ..' : ಬ್ರಾಂಡ್​ಗಳಿಗೂ ಸ್ಫೂರ್ತಿಯಾಯ್ತು..! - ಔರ್​ ಯಹ್ ಹಮಾರಿ ಪಾವ್ರಿ ಹೇ

ಪಾರ್ಟಿ ಎಂಬುದನ್ನು ಪಾವ್ರಿ ಎಂದು ಉಚ್ಚರಿಸಿದ್ದು, ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ. ಇಂಡಿಯನ್ ಟ್ವಿಟರ್​ ಟ್ರೆಂಡ್​​ನಲ್ಲಿ ಪಾವ್ರಿ ಹೋರಿಹೇ ಎಂಬ ಹ್ಯಾಷ್​ಟ್ಯಾಗ್ (#pawrihorihai) ವೈರಲ್ ಆಗಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಬಾರಿ ಈ ಹ್ಯಾಷ್ ಟ್ಯಾಗ್ ಬಳಕೆಯಾಗಿದೆ.

Dananeer Mobeen
ದನಾನೀರ್ ಮೊಬಿನ್
author img

By

Published : Feb 15, 2021, 6:38 PM IST

ಹೈದರಾಬಾದ್: ಪಾಕಿಸ್ತಾನದ ಯುವತಿ ದನಾನೀರ್ ಮೊಬಿನ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದ ವಿಡಿಯೋ ವೈರಲ್ ಆಗಿದ್ದು, ಆಕೆ ಬಳಸಿ 'ಪಾವ್ರಿ' ಪದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ.

ಆಕೆ ಇನ್ಸ್​ಟಾಗ್ರಾಂನಲ್ಲಿ ಹರಿಬಿಟ್ಟ ವಿಡಿಯೋದಲ್ಲಿ'ಯಹ್ ಹಮಾರಿ ಕಾರ್ ಹೇ ಔರ್ ಯಹ್​ ಹಮ್ ಹೆ, ಔರ್​ ಯಹ್ ಹಮಾರಿ ಪಾವ್ರಿ ಹೇ (ಇದು ನಮ್ಮ ಕಾರು, ಇದು ನಾವು, ಇದು ನಮ್ಮ ಪಾರ್ಟಿ) ಎಂದು ಹೇಳಿದ್ದರು.

ಇದನ್ನೂ ಓದಿ: ಮಾರ್ಚ್‌ನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಚನೆ : ಡಾ.ಹರ್ಷವರ್ಧನ್

ಈ ವೇಳೆ ಪಾರ್ಟಿ ಎಂಬುದನ್ನು ಪಾವ್ರಿ ಎಂದು ಉಚ್ಚರಿಸಿದ್ದು, ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ. ಇಂಡಿಯನ್ ಟ್ವಿಟರ್​ ಟ್ರೆಂಡ್​​ನಲ್ಲಿ ಪಾವ್ರಿ ಹೋರಿಹೇ ಎಂಬ ಹ್ಯಾಷ್​ಟ್ಯಾಗ್ (#pawrihorihai) ವೈರಲ್ ಆಗಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಬಾರಿ ಈ ಹ್ಯಾಷ್ ಟ್ಯಾಗ್ ಬಳಕೆಯಾಗಿದೆ.

ಯಶ್​ರಾಜ್ ಮುಖತೆ ಎಂಬ ಸಂಗೀತಗಾರ ಆಕೆಯ ವಿಡಿಯೋಗೆ ಮ್ಯಾಷ್ ಅಪ್​ ಮಾಡಿದಾಗ. ಈ ಹ್ಯಾಷ್ ಟ್ಯಾಗ್ ಮತ್ತಷ್ಟು ಜನಪ್ರಿಯವಾಗಿದೆ ಹಾಗೂ ಭಾರತೀಯ ನೆಟಿಜನ್​ ಗಮನ ಸೆಳೆದಿದೆ.

ಈ ವಿಡಿಯೋಗಳು ಸುಮಾರು 30 ಮಿಲಿಯನ್ ವೀಕ್ಷಕರನ್ನು ಹೊಂದಿದ್ದು, ಇದರಿಂದ ನೆಟ್​ಫ್ಲಿಕ್ಸ್​, ಝೊಮೊಟೋ, ಎಸ್​ಬಿಐ, ಪಿಐಬಿ, ಸ್ವಿಗ್ಗಿ ಮುಂತಾದವುಗಳು ಕೂಡಾ ತಮ್ಮದೇ ವರ್ಷನ್​ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಹರಿಬಿಟ್ಟಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.