ETV Bharat / bharat

ಗುಜರಾತ್​ನಲ್ಲಿ ಒಮಿಕ್ರಾನ್​ ಲಕ್ಷಣವುಳ್ಳ ವ್ಯಕ್ತಿ ಸಾವು.. ದೇಶದಲ್ಲಿ ಹೊಸ ರೂಪಾಂತರಿಗೆ ಮೊದಲ ಬಲಿ?

author img

By

Published : Dec 24, 2021, 10:52 AM IST

ಒಂದು ವೇಳೆ ಮೃತ ಸೋಂಕಿತನ ವರದಿ ಪಾಸಿಟಿವ್​ ಬಂದಲ್ಲಿ ದೇಶದಲ್ಲಿಯೇ ಒಮಿಕ್ರಾನ್​ನಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಲಿದೆ. ಆಫ್ರಿಕಾದಲ್ಲಿ ಕಂಡು ಬಂದಿದ್ದ ಒಮಿಕ್ರಾನ್​ ತಳಿ ಕರ್ನಾಟಕದ ಮೂಲಕ ಮೊದಲ ಬಾರಿಗೆ ದೇಶಕ್ಕೆ ಅಡಿಯಿಟ್ಟಿತ್ತು..

Omicron Cases
ಹೊಸ ರೂಪಾಂತರಿಗೆ ಮೊದಲ ಬಲಿ

ನವದೆಹಲಿ : ಗುಜರಾತ್​ನಲ್ಲಿ ಒಮಿಕ್ರಾನ್​ ಲಕ್ಷಣವುಳ್ಳ ಸೋಂಕಿತನೊಬ್ಬ ಸಾವನ್ನಪ್ಪಿದ್ದಾನೆ. ಸೋಂಕಿತನ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಪಾಸಿಟಿವ್​ ಬಂದರೆ ಒಮಿಕ್ರಾನ್​ನಿಂದ ಸಾವನ್ನಪ್ಪಿದ ದೇಶದ ಮೊದಲ ಪ್ರಕರಣ ಆಗಲಿದೆ.

ಗುಜರಾತ್​ನಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಅಹಮದಾಬಾದ್‌ನ ಸೋಲಾ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್​ ಬಂದಿದ್ದ ವ್ಯಕ್ತಿಯೊಬ್ಬ ಕೊನೆಯುಸಿರೆಳೆದಿದ್ದಾನೆ.

ಮೃತ ವ್ಯಕ್ತಿಗೆ ಒಮಿಕ್ರಾನ್​ ಲಕ್ಷಣಗಳು ಇದ್ದವು ಎನ್ನಲಾಗಿದೆ. ಸೋಂಕಿತನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್​ ಭೀತಿಗೆ ತೆಲಂಗಾಣದ ಗ್ರಾಮ 10 ದಿನ ಸ್ವಯಂ ಲಾಕ್​ಡೌನ್​!

ಒಂದು ವೇಳೆ ಮೃತ ಸೋಂಕಿತನ ವರದಿ ಪಾಸಿಟಿವ್​ ಬಂದಲ್ಲಿ ದೇಶದಲ್ಲಿಯೇ ಒಮಿಕ್ರಾನ್​ನಿಂದ ಸಾವನ್ನಪ್ಪಿದ ಮೊದಲ ಪ್ರಕರಣವಾಗಲಿದೆ. ಆಫ್ರಿಕಾದಲ್ಲಿ ಕಂಡು ಬಂದಿದ್ದ ಒಮಿಕ್ರಾನ್​ ತಳಿ ಕರ್ನಾಟಕದ ಮೂಲಕ ಮೊದಲ ಬಾರಿಗೆ ದೇಶಕ್ಕೆ ಅಡಿಯಿಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.