ETV Bharat / bharat

ಲಸಿಕೆ ಪಡೆದ ದಂಪತಿ ದೇಹದಲ್ಲಿ ಉತ್ಪತ್ತಿಯಾಗುತ್ತಿದೆಯಂತೆ ಮ್ಯಾಗ್ನೆಟ್? - ಲಸಿಕೆ ಪಡೆದ ದಂಪತಿ ದೇಹದಲ್ಲಿ ಉತ್ಪತ್ತಿಯಾಗುತ್ತಿದೆಯಂತೆ ಮ್ಯಾಗ್ನೆಟ್

ದಕ್ಷಿಣಕಲಿ ಪ್ರದೇಶದ ರಮೇಶ್ ಚಂದ್ರ ಸಾಹು ಮಾತನಾಡಿ, ನಾನು ಮೇ 18 ರಂದು ಮೊದಲ ಕೋವಿಶೀಲ್ಡ್​​ ಲಸಿಕೆ ಪಡೆದುಕೊಂಡೆ. ನನ್ನ ಪತ್ನಿ ಗೀತಾಂಜಲಿ ಮೇ 27 ರಂದು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಈಗ ನಮ್ಮ ದೇಹವು, ಕಂಚು, ಉಕ್ಕಿನ ವಸ್ತುಗಳನ್ನು ಆಕರ್ಷಿಸುತ್ತಿದೆ ಎಂದಿದ್ದಾರೆ.

Ramesh Chandra Sahu and Gitanjali Sahu
ದಂಪತಿ ದೇಹದಲ್ಲಿ ಉತ್ಪತ್ತಿಯಾಗುತ್ತಿದೆಯಂತೆ ಮ್ಯಾಗ್ನೆಟ್
author img

By

Published : Jun 13, 2021, 8:32 PM IST

Updated : Jun 13, 2021, 8:43 PM IST

ಧೆಂಕನಲ್ (ಒಡಿಶಾ): ಕೋವಿಡ್‌ ಲಸಿಕೆ ಪಡೆಯುವವರಲ್ಲಿ ಜ್ವರ, ತಲೆನೋವು ಹಾಗೂ ಸಣ್ಣಪುಟ್ಟ ನೋವು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಒಡಿಶಾದ ಧೆಂಕನಲ್ ನಿವಾಸಿಗಳಿಗೆ ವಿಭಿನ್ನವಾದ ಬದಲಾವಣೆಯೊಂದು ಕಾಣಿಸಿಕೊಂಡಿದೆ. ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಉತ್ಪತ್ತಿಯಾಗುತ್ತಿದೆಯಂತೆ.

ಈ ಬಗ್ಗೆ ಮಾತನಾಡಿರುವ ದಕ್ಷಿಣಕಲಿ ಪ್ರದೇಶದ ರಮೇಶ್ ಚಂದ್ರ ಸಾಹು, ನಾನು ಮೇ 18 ರಂದು ಮೊದಲ ಕೋವಿಶೀಲ್ಡ್​​ ಲಸಿಕೆ ಪಡೆದುಕೊಂಡೆ. ನನ್ನ ಪತ್ನಿ ಗೀತಾಂಜಲಿ ಮೇ 27 ರಂದು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಈಗ ನಮ್ಮ ದೇಹವು, ಕಂಚು, ಉಕ್ಕಿನ ವಸ್ತುಗಳನ್ನು ಆಕರ್ಷಿಸುತ್ತಿದೆ. ನಮ್ಮ ದೇಹದಲ್ಲಿ ಅಯಸ್ಕಾಂತ ಉತ್ಪತ್ತಿಯಾಗುತ್ತಿರಬಹುದು ಎಂದಿದ್ದಾರೆ.

ಲಸಿಕೆ ಪಡೆದ ದಂಪತಿ ದೇಹದಲ್ಲಿ ಉತ್ಪತ್ತಿಯಾಗುತ್ತಿದೆಯಂತೆ ಮ್ಯಾಗ್ನೆಟ್?

ಇದನ್ನೂ ಓದಿ:ಕೋವಿಡ್‌ ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿ ಅಯಸ್ಕಾಂತ ಶಕ್ತಿ: ನಿಜನಾ!?

ವ್ಯಾಕ್ಸಿನ್​​ ಪಡೆದರೆ ದೇಹದಲ್ಲಿ ಅಯಸ್ಕಾಂತ ಉತ್ಪತ್ತಿಯಾಗುತ್ತದೆ ಅನ್ನೋದು ಇದೇ ಮೊದಲಲ್ಲ. ದೆಹಲಿ, ಉತ್ತರಪ್ರದೇಶಗಳಲ್ಲಿಯೂ ಇಂಥ ಪ್ರಕರಣಗಳು ಕಂಡುಬಂದಿವೆ.

Last Updated : Jun 13, 2021, 8:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.