ETV Bharat / bharat

ಪ್ರಧಾನಿ ಮೋದಿ- ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​ - ಫೇಸ್​ಬುಕ್​ನಲ್ಲಿ ಆಕ್ಷೇಪಾರ್ಹ ಚಿತ್ರಗಳ ಶೇರ್​

ವಿಯೇಂದ್ರ ಕುಮಾರ್​ ಯಾದವ್ ಎಂಬುವರ ಫೇಸ್​ಬುಕ್​ ಖಾತೆಯಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಅಪ್​ಲೋಡ್​​ ಮಾಡಲಾಗಿದೆ. ಈ ಚಿತ್ರಗಳನ್ನು ವೈರಲ್​ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಿತ್ರಗಳನ್ನು ಹರಿಬಿಟ್ಟ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ವಕೀಲ ಅನಿರುದ್ಧ್​ ಜೈಸ್ವಾಲ್ ಒತ್ತಾಯಿಸಿದ್ದಾರೆ..

ಪ್ರಧಾನಿ ಮೋದಿ- ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​

author img

By

Published : Apr 10, 2022, 2:03 PM IST

ಕಾನ್ಪುರ(ಉತ್ತರಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿರುವ ಹರಿಬಿಟ್ಟಿರುವ ಆರೋಪ ಉತ್ತರಪ್ರದೇಶದ ಕಾನ್ಪರದಲ್ಲಿ ಕೇಳಿ ಬಂದಿದೆ. ಹಿಂದೂ ದೇವ-ದೇವತೆಗಳು ಜತೆಗೂಡಿ ಮೋದಿ ಮತ್ತು ಭಾಗವತ್ ಅವರನ್ನು ಅವಹೇಳನಕಾರಿ ಚಿತ್ರಿಸಲಾಗಿದೆ ಎಂದು ವಕೀಲ ಅನಿರುದ್ಧ್​ ಜೈಸ್ವಾಲ್ ಆರೋಪಿಸಿದ್ದಾರೆ.

ವಿಯೇಂದ್ರ ಕುಮಾರ್​ ಯಾದವ್ ಎಂಬುವರ ಫೇಸ್​ಬುಕ್​ ಖಾತೆಯಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಅಪ್​ಲೋಡ್​​ ಮಾಡಲಾಗಿದೆ. ಈ ಚಿತ್ರಗಳನ್ನು ವೈರಲ್​ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಿತ್ರಗಳನ್ನು ಹರಿಬಿಟ್ಟ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ಅನಿರುದ್ಧ್​​ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ-ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್​ ಬಗ್ಗೆ ಆಕ್ಷೇಪಾರ್ಹ ಚಿತ್ರಗಳ ಫೋಸ್ಟ್​​

ದೂರು ಪಡೆಯಲು ಹಿಂದೇಟು: ಹಿಂದೂ ದೇವ-ದೇವತೆಗಳು ಮತ್ತು ಪ್ರಧಾನಿ ಮೋದಿ ಮತ್ತು ಆರ್​ಎಸ್​​ಎಸ್​ ಮುಖ್ಯಸ್ಥ ಭಾಗವತ್ ಕುರಿತಾಗಿ ​ಅವಹೇಳನಕಾರಿ ಚಿತ್ರಿಸಿರುವ ಫೋಟೋಗಳ ಬಗ್ಗೆ ದೂರು ನೀಡಲು ಜೂಹಿ ಪೊಲೀಸ್​ ಠಾಣೆಗೆ ಹೋದರೆ ದೂರು ಪಡೆದಿಲ್ಲ ಎಂದು ವಕೀಲ ಆರೋಪಿಸಿದ್ದಾರೆ. ಈ ಬಗ್ಗೆ ಇನ್ಸ್‌ಪೆಕ್ಟರ್​ ಜೊತೆ ಮಾತನಾಡಿದರೆ ಒಂದು ಗಂಟೆ ಕಾಯಿಸಿದರು. ಅಲ್ಲದೇ, ಕಾನ್ಪರ ಆಯುಕ್ತರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರ ಈ ವರ್ತನೆ ಬಿಜೆಪಿ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ: ಎನ್​​ಕೌಂಟರ್​ನಲ್ಲಿ ಇಬ್ಬರು ಉಗ್ರ ಹತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.