ETV Bharat / bharat

ನೋಕಿಯಾ 5G ಸ್ಮಾರ್ಟ್​ಫೋನ್​ G-42 ಬಿಡುಗಡೆ : ಇದರ ವೈಶಿಷ್ಟ್ಯತೆ, ಬೆಲೆ, ಬಣ್ಣಗಳ ಬಗ್ಗೆ ಇಲ್ಲಿದೆ ಮಾಹಿತಿ​

author img

By ETV Bharat Karnataka Team

Published : Sep 11, 2023, 10:58 PM IST

Updated : Sep 12, 2023, 11:03 AM IST

ನೋಕಿಯಾ ಕಂಪನಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳನ್ನೊಳಗೊಂಡ ಹೊಸ G ಸರಣಿಯ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆಗೊಳಿಸಿದೆ.

ನೋಕಿಯಾ ಹೋಸ 5G ಸ್ಮಾರ್ಟ್​ಫೋನ್
ನೋಕಿಯಾ ಹೋಸ 5G ಸ್ಮಾರ್ಟ್​ಫೋನ್

ನವದೆಹಲಿ: ಬ್ಯಾಟರಿ ಸೇರಿದಂತೆ ರಫ್​ ಆ್ಯಂಡ್​ ಟಫ್​ ಯೂಸ್​ಗೆ ಹೆಸರುವಾಸಿಯಾಗಿರುವ ಖ್ಯಾತ ಕಂಪನಿ ನೋಕಿಯಾ ಇದೀಗ ಮತ್ತೊಂದು ಹೊಸ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೆ ಕಮ್​ಬ್ಯಾಕ್​ಗೆ ಸಿದ್ದವಾಗಿದೆ. ನೋಕಿಯಾದ ಹೆಚ್​ಎಮ್​ಡಿ ಗ್ಲೋಬಲ್ ಇಂದು ಭಾರತದಲ್ಲಿ G42 ಹೆಸರಿನ ನೋಕಿಯಾ 5G ಸ್ಮಾರ್ಟ್‌ಫೋನ್​ ಬಿಡುಗಡೆ ಮಾಡಿದೆ. G ಸರಣಿಯ ಈ ಸ್ಮಾರ್ಟ್​ಫೋನ್​ 6.56 ಇಂಚಿನ ಹೆಚ್ಡಿ ಡಿಸ್ಪ್ಲೇ, 90Hz ರಿಫ್ರೆಶ್​ ರೇಟ್​ ಜತೆಗೆ ಸ್ನ್ಯಾಪ್​ಡ್ರಾಗನ್​480+5G ಪ್ರೊಸೆಸರ್, ಹೈಬ್ರಿಡ್​ಸಿಮ್​​ ಸ್ಲಾಟ್​ ಹೊಂದಿರಲಿದೆ.

  • Are you ready to #MoveFast with the incredible Nokia G42 5G! Powered by Snapdragon 480+ 5G, 11GB RAM, 50MP triple rear AI camera, 3-day battery life... all this, and so much more...

    Launching at just ₹12,599. Sale starts on 15th September, 12PM on Amazon Specials.

    Click here… pic.twitter.com/rqhbVSKQex

    — Nokia Mobile India (@NokiamobileIN) September 11, 2023 " class="align-text-top noRightClick twitterSection" data=" ">

ಕ್ಯಾಮೆರಾ: Nokia G42, 5G ಸೆಟ್​ ಹೆಚ್ಚುವರಿ RAM ಹೊಂದಿದ್ದು, ಹಿಂಭಾಗದಲ್ಲಿ ಟ್ರಿಪಲ್​ ಕ್ಯಾಮೆರಾ ಇರಲಿದೆ. 50MP ಪ್ರೈಮರಿ ಕ್ಯಾಮೆರಾ, ಜೊತೆಗೆ ಹೆಚ್ಚುವರಿ 2MP ಮ್ಯಾಕ್ರೋ ಮತ್ತು 2MP ಡೆಪ್ತ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, 8MP ಸೆಲ್ಫಿ ಕ್ಯಾಮೆರಾ ಹಾಗೂ ಎಲ್ಇಡಿ ಫ್ಲ್ಯಾಷ್ ಇರಲಿದೆ. ಹಾಗೆ ಆಂಡ್ರಾಯ್ಡ್​13 ಜತೆಗೆ ಎರಡು ವರ್ಷಗಳ ಕಾಲ ಆಪರೇಟಿಂಗ್​ ಸಿಸ್ಟಮ್​ನ ಅಪ್ಡೇಟ್​ ಮತ್ತು 3 ವರ್ಷಗಳ ಕಾಲ ಸೆಕ್ಯೂರಿಟಿ ಅಪ್ಡೇಟ್ ​ಅನ್ನು ನೋಕಿಯಾ ಖಚಿತ ಪಡಿಸಿದೆ.

ಲಾಕಿಂಗ್ ಫೀಚರ್ಸ್​: ಸೇಡ್​ ಫಿಂಗರ್​ಪ್ರಿಂಟ್, ಫೇಸ್​ಅನ್​ಲಾಕ್​ ಫೀಚರ್​ ಅನ್ನು ಒಳಗೊಂಡಿದೆ. ​​

ಬ್ಯಾಟರಿ: ಈ ಮೊಬೈಲ್​ 5000mAh ಬ್ಯಾಟರಿ ಹೊಂದಿದ್ದು ಟೈಪ್​ ಸಿ ಪೋರ್ಟ್​ ಕೇಬಲ್​ನೊಂದಿಗೆ 20W ಫಾಸ್ಟ್​ ಚಾರ್ಜರ್​ ಸಪೋರ್ಟ್​ ಮಾಡಲಿದೆ.

  • Mrunal is ready to move fast with the all new Nokia G42 5G, loaded with the best-in-class features like Snapdragon 480+ 5G, 11GB RAM, 3-day battery life, 50MP triple rear AI camera and so much more.

    Stay tuned till 11AM tomorrow to know the price! pic.twitter.com/LcoKOd9UYl

    — Nokia Mobile India (@NokiamobileIN) September 10, 2023 " class="align-text-top noRightClick twitterSection" data=" ">

ಎರಡು ಬಣ್ಣಗಳಲ್ಲಿ ಲಭ್ಯ: ಈ ಸ್ಮಾರ್ಟ್​ಫೋನ್​ ಎರಡು ಬಣ್ಣಗಳಲ್ಲಿರಲಿದೆ. ಆಕರ್ಷಕ ಪರ್ಪಲ್ ಮತ್ತು ಗ್ರೇ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. 11GB ಜೊತೆಗೆ 128GB ಕಾನ್ಫಿಗರೇಶನ್‌ನಲ್ಲಿ 6 GB ಫಿಸಿಕಲ್ RAM ಜೊತೆಗೆ 5 GB ವರ್ಚುಯಲ್ RAMಗಳಲ್ಲಿ ಈ ಹ್ಯಾಂಡ್​ ಸೆಟ್​ ಲಭ್ಯವಿರಲಿದೆ.

ಮೊಬೈಲ್​ನ ಬೆಲೆ: ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ Nokia G42 5G ಸೆಟ್​ ಬಜೆಟ್​ ಫ್ರೆಂಡ್ಲಿ ಆಗಿದ್ದು, ಇದರ ಬೆಲೆ ಕೇವಲ RS: 12,599 ಆಗಿದ್ದು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಮಾರಾಟ ದಿನಾಂಕ: ಇಂದು ಬಿಡುಗಡೆಗೊಂಡಿರು ಅಗ್ಗದ ಬೆಲೆಯ ನೋಕಿಯಾ G42 ಮೊಬೈಲ್​ ಸೆಪ್ಟಂಬರ್​ 15ರಿಂದ ಆನ್​ಲೈನ್​ಗಳಲ್ಲಿ ಖರೀದಿಸಬಹುದಾಗಿದೆ.

ಎಚ್‌ಎಂಡಿ ಗ್ಲೋಬಲ್‌ನ ಭಾರತ ಮತ್ತು ಎಪಿಎಸಿ ಉಪಾಧ್ಯಕ್ಷ ರವಿ ಕುನ್ವಾರ್, 'ಈ ಫೋನ್ ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುವುದುರ ಬಗ್ಗೆ ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಕೆಲಸ ಮಾಡಿದೆ. ಮುಂಬರುವ ವರ್ಷಗಳಲ್ಲಿ Gಸಿರಿಸ್​ನಲ್ಲಿ ಹೆಚ್ಚಿನ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Last Updated : Sep 12, 2023, 11:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.