ETV Bharat / bharat

ಧೂಮಪಾನದಿಂದ Lung Cancer ಬಂದಿದೆ ಅನ್ನೋದಕ್ಕೆ ಪುರಾವೆಗಳಿಲ್ಲ : ಕೋರ್ಟ್​ ಹೀಗೆ ಹೇಳಿದ್ದೇಕೆ? - rejection of insurance claim

ಈ ಅರ್ಜಿಯ ವಿಚಾರನೆ ನಡೆಸಿದ ಕೋರ್ಟ್​, ಅಲೋಕ್ ಕುಮಾರ್​ಗೆ ಧೂಮಪಾನದಿಂದಲೇ ಲಂಗ್​ ಕ್ಯಾನ್ಸರ್‌ ಬಂದಿದೆ ಎಂದು ಹೇಳಲು ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಧೂಮಪಾನ ಮಾಡದ ಜನರೂ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಆತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡಿದ 93,297 ರೂ. ಹಣವನ್ನು ವಿಮಾ ಕಂಪನಿ ಪಾವತಿಸಬೇಕು..

smoking
smoking
author img

By

Published : Oct 2, 2021, 5:04 PM IST

Updated : Oct 2, 2021, 6:55 PM IST

ಅಹಮದಾಬಾದ್ (ಉತ್ತರಪ್ರದೇಶ): ಧೂಮಪಾನ ವ್ಯಸನವೇ ರೋಗಿಗೆ ಶ್ವಾಸಕೋಶದ ಕ್ಯಾನ್ಸರ್‌ ಬರಲು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಅಹಮದಾಬಾದ್​ನ ಗ್ರಾಹಕ ನ್ಯಾಯಾಲಯ ವಿಮೆ ಪಾವತಿಸಲು ವಿಮಾ ಕಂಪನಿಗೆ ಆದೇಶ ನೀಡಿದೆ.

ವಿಚಾರ ಏನು?: ಅಲೋಕ್ ಕುಮಾರ್ ಬ್ಯಾನರ್ಜಿ ಎಂಬುವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ತಾವು ಇನ್ಯುರೆನ್ಸ್​ ಮಾಡಿಸಿದ್ದ ವಿಮಾ ಕಂಪನಿ ಬಳಿ ವಿಮೆ ಪಾವತಿಸಿ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುವಂತೆ ಕೇಳಿದ್ದರು.

ಆದರೆ, ಇದಕ್ಕೆ ನಿರಾಕರಿಸಿದ ವಿಮಾ ಕಂಪನಿಯು, ಅಲೋಕ್ ಕುಮಾರ್ ಧೂಮಪಾನ ವ್ಯಸನಿಯಾಗಿದ್ದು, ಇದರಿಂದಲೇ ಕ್ಯಾನ್ಸರ್​ ಬಂದಿದೆ ಎಂದು ಹೇಳಿತ್ತು. ಕಂಪನಿ ವಿರುದ್ಧ ಅಲೋಕ್ ಕುಮಾರ್ ಪತ್ನಿ ಸ್ಮಿತಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಧೂಮಪಾನ ನಿಲ್ಲಿಸುವ ಔಷಧ ಮಹಿಳೆಯರಲ್ಲಿನ ಪಾರ್ಕಿಸನ್​ಗೆ ಔಷಧಿಯಾಗಬಲ್ಲದು!

ಈ ಅರ್ಜಿಯ ವಿಚಾರನೆ ನಡೆಸಿದ ಕೋರ್ಟ್​, ಅಲೋಕ್ ಕುಮಾರ್​ಗೆ ಧೂಮಪಾನದಿಂದಲೇ ಲಂಗ್​ ಕ್ಯಾನ್ಸರ್‌ ಬಂದಿದೆ ಎಂದು ಹೇಳಲು ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ. ಧೂಮಪಾನ ಮಾಡದ ಜನರೂ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಆತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಖರ್ಚು ಮಾಡಿದ 93,297 ರೂ. ಹಣವನ್ನು ವಿಮಾ ಕಂಪನಿ ಪಾವತಿಸಬೇಕು ಎಂದು ಹೇಳಿದೆ.

Last Updated : Oct 2, 2021, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.